• Home  
  • ಉಡುಪಿ: ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ  ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು (Udupi : Once again the Driver – Operator of a private Bus on the coast is a witness to humanity)
- health - social service

ಉಡುಪಿ: ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ  ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು (Udupi : Once again the Driver – Operator of a private Bus on the coast is a witness to humanity)

Share: ಉಡುಪಿ: ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ  ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು  ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿ ಅಸ್ವಸ್ಥ, ಯುವತಿಯ ಚಿಕಿತ್ಸೆಗಾಗಿ  ತಕ್ಷಣವೇ ಬಸ್ಸು ಅಂಬುಲೆನ್ಸ್‌ (Udupi) ಉಡುಪಿ: ಮಂಗಳೂರಿನಲ್ಲಿ ಯುವತಿಯೋರ್ವಳು ಬಸ್ಸಿನಲ್ಲಿಯೇ ಅಸ್ವಸ್ಥಗೊಂಡಿದ್ದಾಗ ಬಸ್ಸನ್ನೇ ಅಂಬುಲೆನ್ಸ್‌ ಮಾದರಿಯಲ್ಲಿ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದ ಘಟನೆ ಮಾಸುವ ಮೊದಲೇ ಉಡುಪಿಯಲ್ಲಿಯೂ ಇಂತಹುದೇ ಘಟನೆ (ಇಂದು 5 ಅಗಸ್ಟ್)‌ ಸೋಮವಾರ ಬೆಳಿಗ್ಗೆ ಘಟಿಸಿದೆ. ಶಿರ್ವ ದಿಂದ ಉಡುಪಿಗೆ […]

ಉಡುಪಿ: ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ  ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು

 ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿ ಅಸ್ವಸ್ಥ, ಯುವತಿಯ ಚಿಕಿತ್ಸೆಗಾಗಿ  ತಕ್ಷಣವೇ ಬಸ್ಸು ಅಂಬುಲೆನ್ಸ್‌

(Udupi) ಉಡುಪಿ: ಮಂಗಳೂರಿನಲ್ಲಿ ಯುವತಿಯೋರ್ವಳು ಬಸ್ಸಿನಲ್ಲಿಯೇ ಅಸ್ವಸ್ಥಗೊಂಡಿದ್ದಾಗ ಬಸ್ಸನ್ನೇ ಅಂಬುಲೆನ್ಸ್‌ ಮಾದರಿಯಲ್ಲಿ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದ ಘಟನೆ ಮಾಸುವ ಮೊದಲೇ ಉಡುಪಿಯಲ್ಲಿಯೂ ಇಂತಹುದೇ ಘಟನೆ (ಇಂದು 5 ಅಗಸ್ಟ್)‌ ಸೋಮವಾರ ಬೆಳಿಗ್ಗೆ ಘಟಿಸಿದೆ.

ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿಯೋರ್ವಳು ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತುರ್ತಾಗಿ ಸ್ಪಂಧಿಸಿದ ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂರವರು ಅಸ್ವಸ್ಥ ಗೊಂಡ ಯುವತಿಯ ಚಿಕಿತ್ಸೆಗಾಗಿ     ತಕ್ಷಣವೇ ಬಸ್ಸನ್ನು ಟಿಎಂಎ ಪೈ ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಸ್ ಚಾಲನೆ ಮಾಡಿ, ತುರ್ತು ನಿಗಾ ಘಟಕಕ್ಕೆ ಸಾಗಿಸಿ ಮಾನವೀತೆ ಮೆರೆದಿದ್ದಾರೆ.

ಯುವತಿ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂರವರ ಈ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.