Tag: health minister dinesh gundu rao

health social service

ಉಡುಪಿ: ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ  ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು (Udupi : Once again the Driver – Operator of a private Bus on the coast is a witness to humanity)

ಉಡುಪಿ: ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ  ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು  ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿ ಅಸ್ವಸ್ಥ, ಯುವತಿಯ ಚಿಕಿತ್ಸೆಗಾಗಿ  ತಕ್ಷಣವೇ ಬಸ್ಸು ಅಂಬುಲೆನ್ಸ್‌ (Udupi) ಉಡುಪಿ: ಮಂಗಳೂರಿನಲ್ಲಿ ಯುವತಿಯೋರ್ವಳು ಬಸ್ಸಿನಲ್ಲಿಯೇ ಅಸ್ವಸ್ಥಗೊಂಡಿದ್ದಾಗ ಬಸ್ಸನ್ನೇ ಅಂಬುಲೆನ್ಸ್‌ ಮಾದರಿಯಲ್ಲಿ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದ ಘಟನೆ ಮಾಸುವ ಮೊದಲೇ ಉಡುಪಿಯಲ್ಲಿಯೂ ಇಂತಹುದೇ ಘಟನೆ (ಇಂದು 5 ಅಗಸ್ಟ್)‌ ಸೋಮವಾರ ಬೆಳಿಗ್ಗೆ ಘಟಿಸಿದೆ. ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ […]

health

  ಪಡುಬಿದ್ರಿ: ಮನೆಗೆ  ತಂದ ತರಕಾರಿಯಲ್ಲಿತ್ತು ಹೆಬ್ಬಾವಿನ ಮರಿ, ಹೌಹಾರಿದ ಮನೆ ಮಂದಿ (Padubidri: There was a baby python in the vegetables brought home)

   ಪಡುಬಿದ್ರಿ: ಮನೆಗೆ  ತಂದ ತರಕಾರಿಯಲ್ಲಿತ್ತು ಹೆಬ್ಬಾವಿನ ಮರಿ, ಹೌಹಾರಿದ ಮನೆ ಮಂದಿ  (Padubidri) ಪಡುಬಿದ್ರಿ, ಜು. 13: ತರಕಾರಿ ಅಂಗಡಿಯಿಂದ ತಂದ ಕಾಲಿಫ್ಲವರನ್ನು ಗುರುವಾರ ರಾತ್ರಿ ತಂದು ಫ್ರಿಡ್ಜಲ್ಲಿಟ್ಟು, ಶುಕ್ರವಾರ ಬೆಳಿಗ್ಗೆ ಉಪಯೋಗಿಸಲು ತೆಗೆದಾಗ ಅದರೊಳಿಗಿಂದ ಹೆಬ್ಬಾವಿನ ಮರಿಯೊಂದು ಹೊರ ಬಂದಿದೆ.    ಪಡುಬಿದ್ರಿಯ ಪಿ.ಕೆ. ಅರುಣ್ ಕುಮಾರ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ತರಕಾರಿಯೊಳಗಿಂದ ಬರುತ್ತಿರುವ ದೃಷ್ಯವನ್ನು ತಮ್ಮ ಮೊಬೈಲಿನಿಂದ ಅವರು ಚಿತ್ರೀಕರಿಸಿದ್ದಾರೆ. ಇದು ಈಗ ವೈರಲ್‌ ಆಗಿದೆ. ಸಾರ್ವಜನಿಕರು ಮಳೆಗಾಲದಲ್ಲಿ ತರಕಾರಿ ಅಂಗಡಿಗಳಿಂದ […]

PROBLEMS

ಉಡುಪಿ ಅಜ್ಜರ ಕಾಡು ಸರಕಾರಿ ಆಸ್ಪತ್ರೆ ಅವ್ಯವಸ್ಥೆ : ಸಾರ್ವಜನಿಕರಿಂದ ಆಕ್ರೋಶ (Udupi: Ajjarakadu Govt Hosphital is in disarray from the public)

ಉಡುಪಿ ಅಜ್ಜರ ಕಾಡು ಸರಕಾರಿ ಆಸ್ಪತ್ರೆ ಅವ್ಯವಸ್ಥೆ: ಸಾರ್ವಜನಿಕರಿಂದ ಆಕ್ರೋಶ (Udupi) ಉಡುಪಿ: ನಗರದ ಅಜ್ಜರ ಕಾಡುವಿನಲ್ಲಿರುವ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಹೇಳಿದರೆ, ಇಲ್ಲಿನ ವೈದ್ಯಾಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ರೋಗಿಗಳ ಸಂಬಂಧಿಕರು ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ ಘಟನೆ ಘಟಿಸಿದೆ.  ಅಜ್ಜರಕಾಡುವಿನ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿದ್ದು, ಸದ್ಯ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಆದರೆ ಹಳೆಯ ಸರ್ಕಾರಿ ಆಸ್ಪತ್ರೆ ಇನ್ನೂ ಮೇಲ್ದರ್ಜೆಗೆ ಏರಿಲ್ಲ. ಮುಖ್ಯವಾಗಿ ಐಸಿಯುನಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಗಂಭೀರ ಕಾಯಿಲೆ […]

health

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ, ಪರಿಶೀಲನೆ (Health Minister visit Udupi Mother & Children Hosphital)

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ, ಪರಿಶೀಲನೆ  ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಇಂದು ಉಡುಪಿ ನಗರದಲ್ಲಿರುವ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ನಿರ್ವಹಣೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಯಶ್‌ಪಾಲ್ ಎ.ಸುವರ್ಣ (Udupi MLA Yashpal Suvarna) ಈ ಸಂದರ್ಭ ಸಚಿವರಿಗೆ ಮನವಿ ಮಾಡಿದರು. ಈ […]

ತಂತ್ರಜ್ಞಾನ ರಾಜಕೀಯ

ಕುಂದಾಪುರ: ನೂತನ ಡಯಾಲಿಸಿಸ್ ಘಟಕದ ಉದ್ಘಾಟನೆ (Kundapura; Inaguration of new dialysis unit)

ಕುಂದಾಪುರ: ನೂತನ ಡಯಾಲಿಸಿಸ್ ಘಟಕದ ಉದ್ಘಾಟನೆ  (kundapura) ಕುಂದಾಪುರ: ಕುಂದಾಪುರದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಸಂಕಿರಣದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್ ರೀಚ್ ಸರ್ವಿಸ್ ಸೆಂಟರ್ ನ  ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ (Health Minister  Dinesh Gundu Rao) ರವರು ನೆರವೇರಿಸಿದರು.  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ […]

eMedia Kannada  @2025. All Rights Reserved.