• Home  
  • ಎರ್ಮಾಳು : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ, ಚಾಲಕ‌ ಪಾರು (Yermal : The driver lost of Control)
- ಅಪಘಾತ

ಎರ್ಮಾಳು : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ, ಚಾಲಕ‌ ಪಾರು (Yermal : The driver lost of Control)

Share: ಎರ್ಮಾಳು : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ, ಚಾಲಕ‌ ಪಾರು (Padubidri)  ಪಡುಬಿದ್ರಿ : ಟೆಂಪೋವೊಂದು ಟಯರ್ ಬ್ಲಾಸ್ಟ್ ಆಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆದ ಘಟನೆ ಎರ್ಮಾಳು ರಾಹೆ 66 ರ ಬುಧಗಿ ಪೆಟ್ರೋಲ್ ಪಂಪ್ ಎದುರು ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಪಡುಬಿದ್ರಿ ಕಡೆಯಿಂದ ಉಚ್ಚಿಲ ಕಡೆಗೆ ಸ್ಯಾಂಟ್ರೀಂಗ್ ಕೆಲಸಕ್ಕಾಗಿ ಮರದ ತುಂಡು ಹಾಗೂ ಹಲಗೆಯನ್ನು ಹೇರಿ ಸಾಗುತ್ತಿದ್ದ 407 ಟೆಂಪೋ ಟಯರ್ ಬ್ಲಾಸ್ಟ್ ಆಗಿದೆ. ಇದೇ ಸಂದರ್ಭದಲ್ಲಿ ನಿಯಂತ್ರಣ […]

ಎರ್ಮಾಳು : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ, ಚಾಲಕ‌ ಪಾರು

(Padubidri)  ಪಡುಬಿದ್ರಿ : ಟೆಂಪೋವೊಂದು ಟಯರ್ ಬ್ಲಾಸ್ಟ್ ಆಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆದ ಘಟನೆ ಎರ್ಮಾಳು ರಾಹೆ 66 ರ ಬುಧಗಿ ಪೆಟ್ರೋಲ್ ಪಂಪ್ ಎದುರು ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಪಡುಬಿದ್ರಿ ಕಡೆಯಿಂದ ಉಚ್ಚಿಲ ಕಡೆಗೆ ಸ್ಯಾಂಟ್ರೀಂಗ್ ಕೆಲಸಕ್ಕಾಗಿ ಮರದ ತುಂಡು ಹಾಗೂ ಹಲಗೆಯನ್ನು ಹೇರಿ ಸಾಗುತ್ತಿದ್ದ 407 ಟೆಂಪೋ ಟಯರ್ ಬ್ಲಾಸ್ಟ್ ಆಗಿದೆ. ಇದೇ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಮುಗುಚಿ ಬಿದ್ದಿದೆ.

ಘಟನೆಯಲ್ಲಿ ಟೆಂಪೋ ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮರದ ತುಂಡುಗಳನ್ನು ತುರ್ತಾಗಿ ಮತ್ತೊಂದು ಟೆಂಪೋಗೆ ಹಾಕಿ ಕೊಂಡೊಯ್ಯಲಾಯಿತು.

ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.