• Home  
  • ಉಡುಪಿಯ ಮದ್ವೇಶ್ ಪಾಂಗಣ್ಣಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ (Madvesh Pangannaya of Udupi passes CA final exam)
- ಜೀವನಶೈಲಿ

ಉಡುಪಿಯ ಮದ್ವೇಶ್ ಪಾಂಗಣ್ಣಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ (Madvesh Pangannaya of Udupi passes CA final exam)

Share: ಉಡುಪಿಯ ಮದ್ವೇಶ್ ಪಾಂಗಣ್ಣಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ (Udupi) ಉಡುಪಿ: ಉಡುಪಿಯ ಮದ್ವೇಶ್ ಪಾಂಗಣ್ಣಯರವರು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಇವರು ಉಡುಪಿ ಶ್ರೀಧರ ಮತ್ತು  ಶ್ರೀಮತಿ ಯಶೋಧ  ಪಾಂಗಣ್ಣಯ ದಂಪತಿಯ ಪುತ್ರ. ಮದ್ವೇಶ್‌ರವರು ಉಡುಪಿಯ ಸಿಎ ಗಣೇಶ್ ಹೆಬ್ಬಾ ರ್‌ ರವರಲ್ಲಿ ತರಬೇತಿ ಪಡೆದಿರುತ್ತಾರೆ. Share:

ಉಡುಪಿಯ ಮದ್ವೇಶ್ ಪಾಂಗಣ್ಣಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

(Udupi) ಉಡುಪಿ: ಉಡುಪಿಯ ಮದ್ವೇಶ್ ಪಾಂಗಣ್ಣಯರವರು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

 ಇವರು ಉಡುಪಿ ಶ್ರೀಧರ ಮತ್ತು  ಶ್ರೀಮತಿ ಯಶೋಧ  ಪಾಂಗಣ್ಣಯ ದಂಪತಿಯ ಪುತ್ರ.

ಮದ್ವೇಶ್‌ರವರು ಉಡುಪಿಯ ಸಿಎ ಗಣೇಶ್ ಹೆಬ್ಬಾ ರ್‌ ರವರಲ್ಲಿ ತರಬೇತಿ ಪಡೆದಿರುತ್ತಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.