• Home  
  • ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಆಯ್ಕೆ(Mahabala N. Sanil elected as new president of KS Rao nagar Sri Narayana Guru Samaja Seva Sangha)
- ಸಂಘ, ಸಂಸ್ಥೆಗಳು

ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಆಯ್ಕೆ(Mahabala N. Sanil elected as new president of KS Rao nagar Sri Narayana Guru Samaja Seva Sangha)

Share: ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಆಯ್ಕೆ (Mulki) ಮುಲ್ಕಿ: ಪ್ರತಿಷ್ಠಿತ ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ದ 40 ನೇ ವಾರ್ಷಿಕ ಮಹಾಸಭೆಯು ಸಂಘದ ಸಭಾಗೃಹದಲ್ಲಿ ಮಹಾಬಲ ಎನ್ ಸನಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ವರ್ಷದ ಅವಧಿಗೆ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ […]

ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಆಯ್ಕೆ

(Mulki) ಮುಲ್ಕಿ: ಪ್ರತಿಷ್ಠಿತ ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ದ 40 ನೇ ವಾರ್ಷಿಕ ಮಹಾಸಭೆಯು ಸಂಘದ ಸಭಾಗೃಹದಲ್ಲಿ ಮಹಾಬಲ ಎನ್ ಸನಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ವರ್ಷದ ಅವಧಿಗೆ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಕೋಟ್ಯಾನ್,  ಟಿ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ್, ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಪೂಜಾರಿ, ಚಂದ್ರಿಕಾ ಅಂಚನ್, ಕೋಶಾಧಿಕಾರಿಯಾಗಿ ಭಾಸ್ಕರ್ ಸಾಲ್ಯಾನ್, ಗೌರವ ಸಲಹೆಗಾರರಾಗಿ ಜನಾರ್ದನ ಬಂಗೇರ, ಗುರಿಕಾರರಾಗಿ ಉಮೇಶ್ ಬಂಗೇರ, ಭಜನಾ ಸಂಚಾಲಕರಾಗಿ ಜಯ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೀವನ್ ಪೂಜಾರಿ, ಅಶೋಕ್ ಅಮೀನ್, ಧನಂಜಯ ಅಂಚನ್, ವಸಂತ ಸುವರ್ಣ. ಹರೀಶ್ ಕುಮಾರ್, ಲೀಲಾಧರ ಪೂಜಾರಿ, ಮಥುರ ಎನ್ ಸುವರ್ಣ,  ಸುಮತಿ ಗೋವಿಂದ, ಉಷಾ ಹರೀಶ್, ಚಂದ್ರಾಕ್ಷಿ ಎಸ್ ಸಾಲ್ಯಾನ್, ಪ್ರಭಾವತಿ ವೈ ಸಾಲ್ಯಾನ್, ಸೌಮ್ಯಲತಾ ಸುಂದರ್  ಗೀತಾ ಚಂದ್ರಹಾಸ್, ಮೀನಾಕ್ಷಿ ಗಿರಿಧರ್

ರೇಖಾ ಕುಮಾರ್, ಶೋಭಾ ಉಮೇಶ್, ಪ್ರಮೀಳಾ ನಿರಂಜನ್, ಲಕ್ಷ್ಮಿ ಕುಟ್ಟಿ ಕುಂದರ್, ಹರಿಣಿ ಸುಂದರ್, ಹರಿಣಾಕ್ಷಿ ಡಿ ಸುವರ್ಣ, ಯಶವಂತಿ ಸುವರ್ಣ, ಅಮೃತ ಪ್ರಶಾಂತ್, ಲಲಿತ ಬಂಗೇರ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.