Tag: PUNEETHA KRISHNA

ಸಂಘ, ಸಂಸ್ಥೆಗಳು

ಮುಲ್ಕಿ: ಟೀಮ್ ಆದರ್ಶ ಸಂಜೀವಿನಿ‌ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ; ಸಾಧಕರಿಗೆ ಗೌರವ (Mulki: First anniversary of Team Adarsh ​​Sanjeevini Seva Sanstha; Tribute to achievers)

ಮುಲ್ಕಿ: ಟೀಮ್ ಆದರ್ಶ ಸಂಜೀವಿನಿ‌ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ; ಸಾಧಕರಿಗೆ ಗೌರವ. (Mulki)ಮುಲ್ಕಿ ಟೀಮ್ ಆದರ್ಶ ಸಂಜೀವಿನಿ‌ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮುಲ್ಕಿ ಸಮೀಪದ ಲಿಂಗಪ್ಪಯ್ಯ ಕಾಡು ಚನ್ನಮಲ್ಲಿಕಾರ್ಜುನ ಮಠದ ಬಳಿ ನಡೆದ ಸಹಾಯ ಹಸ್ತ ನಿಧಿ ವಿತರಣಾ ಕಾರ್ಯಕ್ರಮವನ್ನು ಶ್ರೀಪತಿ ಭಟ್ ಶಿಮಂತೂರು ಉದ್ಘಾಟಿಸಿದರು. ಅವರು ಮಾತನಾಡಿ, ವ್ಯಸನ ಮುಕ್ತ ಸಮಾಜವನ್ನು‌ ಕಟ್ಟುವ ಕೆಲಸ ಯುವಕರು‌ ಮಾಡಬೇಕು.  ಟೀಮ್ ಆದರ್ಶ ಸಂಜೀವಿನಿ‌ ಸೇವಾ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಗೆ […]

ಸಂಘ, ಸಂಸ್ಥೆಗಳು

ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಆಯ್ಕೆ(Mahabala N. Sanil elected as new president of KS Rao nagar Sri Narayana Guru Samaja Seva Sangha)

ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ ಆಯ್ಕೆ (Mulki) ಮುಲ್ಕಿ: ಪ್ರತಿಷ್ಠಿತ ಕೆಎಸ್ ರಾವ್‌ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ದ 40 ನೇ ವಾರ್ಷಿಕ ಮಹಾಸಭೆಯು ಸಂಘದ ಸಭಾಗೃಹದಲ್ಲಿ ಮಹಾಬಲ ಎನ್ ಸನಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ವರ್ಷದ ಅವಧಿಗೆ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲ ಎನ್ ಸನಿಲ್ […]

ಮನೋರಂಜನೆ

ಹಳೆಯಂಗಡಿ: “ಪ್ರಿಯದರ್ಶಿನಿ ಕಿಂಗ್ ಅಂಡ್ ಕ್ವೀನ್ ”  ಗ್ರಾಂಡ್ ಫಿನಾಲೆಗೆ ಚಾಲನೆ (Haleangady: “Priyadarshini King and Queen” grand finale kicks off)

ಹಳೆಯಂಗಡಿ: “ಪ್ರಿಯದರ್ಶಿನಿ ಕಿಂಗ್ ಅಂಡ್ ಕ್ವೀನ್ ”  ಗ್ರಾಂಡ್ ಫಿನಾಲೆಗೆ ಚಾಲನೆ (Mulki) ಮುಲ್ಕಿ: ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮತ್ತು ಪಾತ್ವೇ ಎಂಟರ್ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್  ಸಹಯೋಗದಲ್ಲಿ ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ “ಪ್ರಿಯದರ್ಶಿನಿ ಕಿಂಗ್ ಅಂಡ್ ಕ್ವೀನ್” ಗ್ರಾಂಡ್ ಫಿನಾಲೆಗೆ ಚಾಲನೆ ನೀಡಲಾಯಿತು ಕಾರ್ಯಕ್ರಮಕ್ಕೆ ಶ್ರೀ ದುರ್ಗಾ ಜುವೆಲ್ಲರ್ಸ್ ಹಳೆಯಂಗಡಿಯ  ರಾಜೇಶ್ವರಿ ಸೂರ್ಯ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ […]

ಸಂಘ, ಸಂಸ್ಥೆಗಳು

ಮೂಲ್ಕಿ ಲಯನ್ಸ್ ಕ್ಲಬ್‌ಗೆ ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ ರವರ ಅಧಿಕೃತ ಭೇಟಿ (Official visit of Lion Dist. Governer Bharathi BM to Moolki Lions Club)

  ಮೂಲ್ಕಿ ಲಯನ್ಸ್ ಕ್ಲಬ್‌ಗೆ ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ ರವರ ಅಧಿಕೃತ ಭೇಟಿ (Moolki) ಮೂಲ್ಕಿ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ವಿಶ್ವದಾದ್ಯಂತ 210 ದೇಶಗಳಲ್ಲಿ ತನ್ನ ಸೇವಾ ಜಾಲವನ್ನು ಹೊಂದಿದ್ದು, ಪ್ರಸ್ತುತ ವಿಶ್ವದಾದ್ಯಂತ ಸುಮಾರು 14 ಲಕ್ಷ ಸದಸ್ಯರ ಮೂಲಕ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಪಂದಿಸಿ ಸೇವೆ ಮಾಡುತ್ತಿದೆ. ಸಮಾಜದ ಸೇವೆ ಮತ್ತು ಮಾನವೀಯ ನೆಲೆಯ ಸಹಾಯ ಹಸ್ತ ನೀಡುವ ವಿಶ್ವದ ನಾಯಕನಾಗಿ ಉದ್ದೇಶ ಹೊಂದಿರುವ ಸಂಸ್ಥೆ ಲಯನ್ಸ್. 1917ರಲ್ಲಿ ಲಯನ್ಸ್‌ ಸಂಸ್ಥೆಆರಂಭಿಸಿ, […]

protest ಧಾರ್ಮಿಕ

ಎಡನೀರು ಮಠಕ್ಕೆ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಭೇಟಿ, ಸ್ವಾಮೀಜಿಯವರಿಗೆ ಬೆಂಬಲ (Laxminarayana Asranna, the priest of Kateelu Temple visited Edaneeru Matt and Supported Swamiji)

ಎಡನೀರು ಮಠಕ್ಕೆ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಭೇಟಿ, ಸ್ವಾಮೀಜಿಯವರಿಗೆ ಬೆಂಬಲ (Moolki) ಮೂಲ್ಕಿ: ಸುಮಾರು 400 ವರ್ಷಗಳ ಇತಿಹಾಸವಿರುವ ಗಡಿ ಭಾಗದ  ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿ ರವರ ಕಾರುತಡೆದು ದುಷ್ಕರ್ಮಿಗಳಿಂದ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎಡನೀರು ಮಠಕ್ಕೆ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಸಹಿತ ಗಣ್ಯರು ಭೇಟಿ ನೀಡಿ ಶ್ರೀ ಸ್ವಾಮೀಜಿಯವರಿಗೆ ಸಾಂತ್ವನ ಹೇಳಿ ಬೆಂಬಲ ಸೂಚಿಸಿದರು.   ಇದೇ ಸಂದರ್ಭದಲ್ಲಿ ಮಠದ ಸ್ವಾಮೀಜಿಯವರು ಘಟನೆಯ […]

fastival

ಮೂಲ್ಕಿ ಯುವವಾಹಿನಿ  ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ; ಸಾಧಕರಿಗೆ ಗೌರವ (Moolki Yuvavahini Organize 22nd Tuluvere Thudara Parba)

ಮೂಲ್ಕಿ ಯುವವಾಹಿನಿ  ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ; ಸಾಧಕರಿಗೆ ಗೌರವ (Moolki)  ಮೂಲ್ಕಿ: ಮೂಲ್ಕಿ ಯುವವಾಹಿನಿ  ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಭಾನುವಾರ ಸಂಜೆ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ನಡೆಯಿತು.  ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ  ಹರೀಶ್ ಕೆ. ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಹಿಂದಿನ ಕಾಲದ ತುಳುವೆರೆ ತುಡರ ಪರ್ಬದ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಮೂಲ್ಕಿ ಯುವವಾಹಿನಿ  […]

social service

ಮೂಲ್ಕಿ: ನವೀಕರಣಗೊಂಡ ಹಿಂದೂ ರುದ್ರಭೂಮಿ ಲೋಕಾರ್ಪಣೆ (Moolki : Renewd Hindhu Rudhra Bhoomi Lokarpana)

ಮೂಲ್ಕಿ: ನವೀಕರಣಗೊಂಡ ಹಿಂದೂ ರುದ್ರಭೂಮಿ ಲೋಕಾರ್ಪಣೆ (Moolki) ಮೂಲ್ಕಿ: ಶಿಥಿಲಾವಸ್ಥೆಯಲ್ಲಿದ್ದ ಮೂಲ್ಕಿ ಸಾರ್ವಜನಿಕ ಹಿಂದೂ ರುದ್ರಭೂಮಿ ನವೀಕರಣಗೊಂಡಿದ್ದು, ಸೋಮವಾರ ಮೂಲ್ಕಿ – ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ರುದ್ರಭೂಮಿಯ ಪರಿಸರದಲ್ಲಿ ಗಿಡ ನೆಡುವ ಮೂಲಕ ಲೋಕಾರ್ಪಣೆಗೊಳಿಸಿದರು.  ಈ ಸಂದರ್ಭ ಅವರು ಮಾತನಾಡಿ, ಊರಿಗೊಂದು ರುದ್ರ ಭೂಮಿ ಅಗತ್ಯವಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಹಿಂದೂ ರುದ್ರ ಭೂಮಿ ನಿರ್ಮಾಣವಾಗಿದೆ. ಪರಿಸರ ಸ್ವಚ್ಛತೆ ಕಾಪಾಡುವ ಮೂಲಕ ರುದ್ರ ಭೂಮಿಯ ರಕ್ಷಣೆ ಗ್ರಾಮದ ಜನತೆಯ ಜವಾಬ್ದಾರಿಯಾಗಿದೆ ಎಂದರು. ಈ ಸಂದರ್ಭ […]

ಪ್ರಚಲಿತ

ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Bone grafting by forest officers for leapard operation)

ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Moolki)  ಮೂಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಚಿರತೆ ಕಾಟ ವಿಪರೀತವಾಗಿದ್ದು, ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಎರಡು ಬೋನ್ ಅಳವಡಿಸಿದ್ದಾರೆ. ಬುಧವಾರ ಸಂಜೆ ಅಕ್ಕಸಾಲಿಗರ ಕೇರಿ ಬಳಿಯಲ್ಲಿ ಸಂಜೆ ಹೊತ್ತು ನಾಲ್ಕು ಚಿರತೆಗಳು ಕಾಣಿಸಿಕೊಂಡಿದೆ. ಸ್ಕೂಟರ್‌ನಲ್ಲಿ ಮನೆ ಕಡೆ ಹೋಗುತ್ತಿರುವ ಅಮೃತ್ ಕಾಮತ್ ಎಂಬುವರಿಗೆ ಚಿರತೆ ಕಾಣ ಸಿಕ್ಕಿದ್ದು ಭೀತಿ ಹುಟ್ಟಿಸಿದೆ. ಚಿರತೆ ಹಾವಳಿಯಿಂದ ಸಂಜೆ ಹೊತ್ತು ನಾಗರಿಕರು  ಮನೆಯಿಂದ ಹೊರ […]

ಜೀವನಶೈಲಿ ಸಂಘ, ಸಂಸ್ಥೆಗಳು

ಮೂಲ್ಕಿ: ಖ್ಯಾತ ನಾದಸ್ವರ ವಾದಕ ನಾಗೇಶ್ ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದನೆ (Moolki : Sri Chandrashekhar Swamiji Congratulates Nadaswara player Nagesh Bappanadu)

(Moolki) ಮೂಲ್ಕಿ: ಖ್ಯಾತ ನಾದಸ್ವರ ವಾದಕ ನಾಗೇಶ್ ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದನೆ (Moolki) ಮೂಲ್ಕಿ: ಖ್ಯಾತ ನಾದಸ್ವರ ವಾದಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್‌ ನಾಗೇಶ್‌ ಬಪ್ಪನಾಡುರವರಿಗೆ ಆಕಾಶವಾಣಿ ನವದೆಹಲಿ ಉನ್ನತ ಶ್ರೇಣಿಯ ಕಲಾವಿದ (ಟಾಪ್ ಗ್ರೇಡ್)  ಮಾನ್ಯತೆ ನೀಡಿರುವುದನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು  ಶ್ರೀ ಚಂದ್ರಶೇಖರ ಸ್ವಾಮೀಜಿ ಸ್ವಾಗತಿಸಿದ್ದು, ಅವರನ್ನು ಅಭಿನಂದಿಸಿದ್ದಾರೆ.  ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ […]

fastival

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನ್ಮ ದಿನಾಚರಣೆ “ದೀಪಾವಳಿ ಸಂಭ್ರಮ” ಮುಂದೂಡಿಕೆ (Moolki : Postponement of Sri Chandrashekhara Swamij’s Birth Anniversary “Deepavali Celebration”)

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನ್ಮ ದಿನಾಚರಣೆ “ದೀಪಾವಳಿ ಸಂಭ್ರಮ” ಮುಂದೂಡಿಕೆ (Moolki) ಮೂಲ್ಕಿ : ಆಧ್ಯಾತ್ಮಿಕ ವಿಶ್ವ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಹುಟ್ಟು ಹಬ್ಬ ಹಾಗೂ ದೀಪಾವಳಿ ಸಂಭ್ರಮವನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದ ಪ್ರಕಟಣೆ ತಿಳಿಸಿದೆ.  ಪ್ರಸ್ತುತ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸಹ ಕುಟುಂಬಿಕರಾಗಿ ಯುಎಇ ಅರಬ್ ದೇಶದ ಪ್ರವಾಸದಲ್ಲಿದ್ದು, ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರು ಮತ್ತು ಮೂಲ್ಕಿಯ ತಮ್ಮ ಆಶ್ರಮದಲ್ಲಿ ದೀಪಾವಳಿ ಸಂಭ್ರಮದೊಂದಿಗೆ ಹುಟ್ಟು ಹಬ್ಬವನ್ನು […]

eMedia Kannada  @2025. All Rights Reserved.