• Home  
  • ಪಡುಬಿದ್ರಿ :  ಸಾಲದ ಚಿಂತೆ, ಯುವಕ ಆತ್ಮಹತ್ಯೆ (Padubidri: Worried about debt: Young man commits suicide)
- ಅಪರಾಧ

ಪಡುಬಿದ್ರಿ :  ಸಾಲದ ಚಿಂತೆ, ಯುವಕ ಆತ್ಮಹತ್ಯೆ (Padubidri: Worried about debt: Young man commits suicide)

Share: ಪಡುಬಿದ್ರಿ :  ಸಾಲದ ಚಿಂತೆ, ಯುವಕ ಆತ್ಮಹತ್ಯೆ   (Padubidri) ಪಡುಬಿದ್ರಿ: ಸಾಲದ ಚಿಂತೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿಯಲ್ಲಿ ಬುಧವಾರ ಸಂಜೆ ನಡೆದಿದೆ. ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡ ಯುವಕ.  ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಸಾಲದ ಚಿಂತೆಯಲ್ಲಿ ಇದ್ದರೆನ್ನಲಾಗಿದೆ.  ಮನೆಯಲ್ಲಿದ್ದ ಸಮಯದಲ್ಲಿ ಸಾಲ ಕೊಟ್ಟ ಬ್ಯಾಂಕ್ ನವರು, ಸಾಲ ನೀಡಿದವರು ನಸ್ರಿಲ್ಲಾರವರ ಮನೆಗೆ ಬಂದು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದರು. ಬುಧವಾರ ಬೆಡ್ […]

ಪಡುಬಿದ್ರಿ :  ಸಾಲದ ಚಿಂತೆ, ಯುವಕ ಆತ್ಮಹತ್ಯೆ

  (Padubidri) ಪಡುಬಿದ್ರಿ: ಸಾಲದ ಚಿಂತೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿಯಲ್ಲಿ ಬುಧವಾರ ಸಂಜೆ ನಡೆದಿದೆ.

ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡ ಯುವಕ.

 ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಸಾಲದ ಚಿಂತೆಯಲ್ಲಿ ಇದ್ದರೆನ್ನಲಾಗಿದೆ.

 ಮನೆಯಲ್ಲಿದ್ದ ಸಮಯದಲ್ಲಿ ಸಾಲ ಕೊಟ್ಟ ಬ್ಯಾಂಕ್ ನವರು, ಸಾಲ ನೀಡಿದವರು ನಸ್ರಿಲ್ಲಾರವರ ಮನೆಗೆ ಬಂದು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದರು.

ಬುಧವಾರ ಬೆಡ್ ರೂಂನ ಫ್ಯಾನಿಗೆ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.