• Home  
  • ಕಾಪು: ಓವರ್‌ಟೇಕ್‌ ಭರಾಟೆ, ವೇಗಧೂತ ಬಸ್ಸು ಪಲ್ಟಿ (Kaup: Overtaking accident, speeding bus overturns)
- ಅಪಘಾತ

ಕಾಪು: ಓವರ್‌ಟೇಕ್‌ ಭರಾಟೆ, ವೇಗಧೂತ ಬಸ್ಸು ಪಲ್ಟಿ (Kaup: Overtaking accident, speeding bus overturns)

Share: ಕಾಪು: ಓವರ್‌ಟೇಕ್‌ ಭರಾಟೆ, ವೇಗಧೂತ ಬಸ್ಸು ಪಲ್ಟಿ (Kaup) ಕಾಪು : ಕಾಪು ಉಳಿಯಾರಗೋಳಿ ರಾಷ್ಟ್ರೀಯ ಹೆದ್ದಾರಿ 66ರ ವೇಗದೂತ ಬಸ್ಸೊಂದು ಓವರ್‌ ಟೇಕ್‌ ಭರಾಟೆಯಲ್ಲಿ ಪಲ್ಟಿಯಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.  ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ವಾಗಧೂತ ಬಸ್ಸು, ಸರಕಾರಿ ಬಸ್ಸನ್ನು ಓವರ್ ಟೆಕ್ ಮಾಡುವ ಧಾವಂತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಬಸ್ಸಿನಿಂದ  ಹೊರಗೆ ತರುವಲ್ಲಿ ಶ್ರಮಿಸಿದ್ದಾರೆ.  ಗಾಯಾಳುಗಳನ್ನು ಉಡುಪಿ ಮತ್ತು […]

(Kaup) ಕಾಪು : ಕಾಪು ಉಳಿಯಾರಗೋಳಿ ರಾಷ್ಟ್ರೀಯ ಹೆದ್ದಾರಿ 66ರ ವೇಗದೂತ ಬಸ್ಸೊಂದು ಓವರ್‌ ಟೇಕ್‌ ಭರಾಟೆಯಲ್ಲಿ ಪಲ್ಟಿಯಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

 ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ವಾಗಧೂತ ಬಸ್ಸು, ಸರಕಾರಿ ಬಸ್ಸನ್ನು ಓವರ್ ಟೆಕ್ ಮಾಡುವ ಧಾವಂತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಪಲ್ಟಿಯಾಗಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಬಸ್ಸಿನಿಂದ  ಹೊರಗೆ ತರುವಲ್ಲಿ ಶ್ರಮಿಸಿದ್ದಾರೆ.

 ಗಾಯಾಳುಗಳನ್ನು ಉಡುಪಿ ಮತ್ತು ಕಾಪುವಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.  

ಕಾಪು ಪೊಲೀಸರು ಸ್ಥಳಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.