• Home  
  • ಕಾಪು : ಉಳಿಯಾರಗೋಳಿ, ಪಡುಗ್ರಾಮದಲ್ಲಿ ಮಳೆ ಹಾನಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ (Kaup: Rain damage in Kaliaargoli, Padugram, Kaup Tahsildar Pratibha R visits the spot)
- Mansoon - PROBLEMS - ತಾಲೂಕು ಆಡಳಿತ

ಕಾಪು : ಉಳಿಯಾರಗೋಳಿ, ಪಡುಗ್ರಾಮದಲ್ಲಿ ಮಳೆ ಹಾನಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ (Kaup: Rain damage in Kaliaargoli, Padugram, Kaup Tahsildar Pratibha R visits the spot)

Share: ಕಾಪು : ಉಳಿಯಾರಗೋಳಿ, ಪಡುಗ್ರಾಮದಲ್ಲಿ ಮಳೆ ಹಾನಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ (Kaup) ಕಾಪು : ಕಾಪು ತಾಲೂಕಿನಲ್ಲಿ ಶನಿವಾರ ಸುರಿದ  ಗಾಳಿ ಮಳೆಗೆ ಉಳಿಯಾರಗೋಳಿಯಲ್ಲಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ ಹಾಗೂ ಪಡು ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿತ ಕಂಡಿದೆ. ಮನೆ ಗೋಡೆ ಕುಸಿತ ಸಂಭವಿಸಿದೆ.  ಉಳಿಯಾರಗೋಳಿ ಗ್ರಾಮದ ಬಳಿಯ ರಾ.ಹೆ. ಪಕ್ಕದ ಸರ್ವಿಸ್ ರಸ್ತೆಯಲ್ಲಿ ಮರ ಬಿದ್ದು, ಎರಡು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಅವುಗಳನ್ನು ಸರಿಪಡಿಸಲಾಗಿದೆ. […]

(Kaup) ಕಾಪು : ಕಾಪು ತಾಲೂಕಿನಲ್ಲಿ ಶನಿವಾರ ಸುರಿದ  ಗಾಳಿ ಮಳೆಗೆ ಉಳಿಯಾರಗೋಳಿಯಲ್ಲಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ ಹಾಗೂ ಪಡು ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿತ ಕಂಡಿದೆ.

ಮನೆ ಗೋಡೆ ಕುಸಿತ ಸಂಭವಿಸಿದೆ.

 ಉಳಿಯಾರಗೋಳಿ ಗ್ರಾಮದ ಬಳಿಯ ರಾ.ಹೆ. ಪಕ್ಕದ ಸರ್ವಿಸ್ ರಸ್ತೆಯಲ್ಲಿ ಮರ ಬಿದ್ದು, ಎರಡು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಅವುಗಳನ್ನು ಸರಿಪಡಿಸಲಾಗಿದೆ.

ಕಾಪು ಪಡು ಗ್ರಾಮದ ಗುಲಾಬಿ ಬಂಗೇರ, ಭೋಜ ಪೂಜಾರಿಯವರ ವಾಸ್ತವ್ಯದ ಮನೆಯ ಗೋಡೆ  ಕುಸಿದಿದ್ದು, ಸಂಪೂರ್ಣ ಕುಸಿಯುವ ಭೀತಿಯಲ್ಲಿದೆ.

 ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಳೆಯಿಂದ ಹಾನಿ ಆದ ಮನೆಗೆ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.