• Home  
  • ಬಾಲಕಿಯರ ಸರಕಾರಿ ಪ. ಪೂ.ಕಾಲೇಜಿಗೆ ಉಡುಪಿ ಕಸಾಪದಿಂದ ಪುಸ್ತಕಗಳ ಕೊಡುಗೆ (Udupi Kasapa donates books to Government  College for Girls)
- social service

ಬಾಲಕಿಯರ ಸರಕಾರಿ ಪ. ಪೂ.ಕಾಲೇಜಿಗೆ ಉಡುಪಿ ಕಸಾಪದಿಂದ ಪುಸ್ತಕಗಳ ಕೊಡುಗೆ (Udupi Kasapa donates books to Government  College for Girls)

Share: ಬಾಲಕಿಯರ ಸರಕಾರಿ ಪ. ಪೂ.ಕಾಲೇಜಿಗೆ ಉಡುಪಿ ಕಸಾಪದಿಂದ ಪುಸ್ತಕಗಳ ಕೊಡುಗೆ ಪುಸ್ತಕ ಹಸ್ತಾಂತರಿಸಿದ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ. (Udupi) : ಉಡುಪಿ: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌  ವತಿಯಿಂದ ಪುಸ್ತಕಗಳ ಕೊಡುಗೆಯನ್ನು  ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ. ಕಾಲೇಜು ಪ್ರಾoಶುಪಾಲ ಜಗದೀಶ ಕುಮಾರ್ ರವರಿಗೆ  ಹಸ್ತಾಂತರಿಸಿದರು.       ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ರಂಜನಿ […]

(Udupi) : ಉಡುಪಿ: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌  ವತಿಯಿಂದ ಪುಸ್ತಕಗಳ ಕೊಡುಗೆಯನ್ನು  ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ. ಕಾಲೇಜು ಪ್ರಾoಶುಪಾಲ ಜಗದೀಶ ಕುಮಾರ್ ರವರಿಗೆ  ಹಸ್ತಾಂತರಿಸಿದರು.  

    ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ರಂಜನಿ ವಸಂತ್, ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ದೀಪಾ ಕರ್ಕಿ, ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿ ಭವ್ಯಾ ನಾಗರಾಜ ಎನ್. ಎಸ್. ಎಸ್. ನಾಯಕಿ  ಮೇಘಾ ಹಾಗೂ ಉಪನ್ಯಾಸಕಿ ಸುಧಾ ಆಡುಕಳ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.