• Home  
  • ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ (Udupi – Uchchila Dasara 2025: Su from So team visit)
- ಮನೋರಂಜನೆ

ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ (Udupi – Uchchila Dasara 2025: Su from So team visit)

Share: ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ ಚಲನ ಚಿತ್ರ ತಂಡದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು (Uchila) ಉಚ್ಚಿಲ: ಕನ್ನಡ ಚಿತ್ರರಂಗದಲ್ಲಿಯೇ ದಿಗ್ಗಜರು ಮೂಗಿನ ಮೇಲೆ ಕೈ ಇಡುವಂತೆ ಮಾಡಿದ ಲೋ ಬಜೆಟ್‌ ನ ಸಿನಿ ಪ್ರಿಯರ ಮನಗೆದ್ದಿರುವ ಸು ಫ್ರಂ ಸೋ ಚಲನಚಿತ್ರ ತಂಡ ಉಡುಪಿ – ಉಚ್ಚಿಲ ದಸರಾದಲ್ಲಿ ಪಾಲ್ಗೊಂಡಿತು. ಶಾಮಿಲಿ ಜಿ ಶಂಕರ್‌ ತೆರೆದ ಸಭಾಂಗಣದಲ್ಲಿ   ತಂಡವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ […]

(Uchila) ಉಚ್ಚಿಲ: ಕನ್ನಡ ಚಿತ್ರರಂಗದಲ್ಲಿಯೇ ದಿಗ್ಗಜರು ಮೂಗಿನ ಮೇಲೆ ಕೈ ಇಡುವಂತೆ ಮಾಡಿದ ಲೋ ಬಜೆಟ್‌ ನ ಸಿನಿ ಪ್ರಿಯರ ಮನಗೆದ್ದಿರುವ ಸು ಫ್ರಂ ಸೋ ಚಲನಚಿತ್ರ ತಂಡ ಉಡುಪಿ – ಉಚ್ಚಿಲ ದಸರಾದಲ್ಲಿ ಪಾಲ್ಗೊಂಡಿತು.

ಶಾಮಿಲಿ ಜಿ ಶಂಕರ್‌ ತೆರೆದ ಸಭಾಂಗಣದಲ್ಲಿ   ತಂಡವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಲಹೆಗಾರ, ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್, ಶಾಲಿನಿ ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ನೇತೃತ್ವದಲ್ಲಿ ಗೌರವಿಸಲಾಯಿತು.

ಸು ಫ್ರಂ ಸೋ ಚಲನ ಚಿತ್ರ ತಂಡದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಚಿತ್ರದ ನಿರ್ದೇಶಕ ಜೆಪಿ ತೂಮಿನಾಡು, ಪುಷ್ಪರಾಜ್‌ ಬೋಳಾರ್‌, ಪೂರ್ಣಿಮಾ ಸುರೇಶ್‌ ನಿರ್ಮಾಪಕರಲ್ಲಿ ಓರ್ವರಾದ ರವಿ ರೈ ಕಳಸ ಮತ್ತು ಸಹ ನಟರು ಮತ್ತು ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು. 

ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ಸಂಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.