ಉಡುಪಿ – ಉಚ್ಚಿಲ ದಸರಾ : ವರ್ಣರಂಜಿತ ಶೋಭಾಯಾತ್ರೆಗೆ ಚಾಲನೆ (Udupi – Uchila Dussehra: A colorful procession begins)
ಉಡುಪಿ – ಉಚ್ಚಿಲ ದಸರಾ : ವರ್ಣರಂಜಿತ ಶೋಭಾಯಾತ್ರೆಗೆ ಚಾಲನೆ ಶೋಭಾಯಾತ್ರೆಗೆ ಚಾಲನೆ ನೀಡಿದ ದಸರಾದ ರುವಾರಿ ನಾಡೋಜಾ ಡಾ. ಜಿ ಶಂಕರ್ (Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಇದರ ವರ್ಣರಂಜಿತ ಶೋಭಾಯಾತ್ರೆಗೆ ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಚಾಲನೆ ನೀಡಿದರು. ಈ ಸಂದರ್ಭ ಗಣ್ಯರು ಮತ್ತು ದ್ರೋಣ್ ಮೂಲಕ ಶಾರದೆ ಮತ್ತು […]









