• Home  
  • ಉಚ್ಚಿಲ : ಡಿವೈಡರ್‌ ಮೇಲೇರಿದ ಟ್ಯಾಂಕರ್‌, ತಪ್ಪಿದ ಅನಾಹುತ (Uchila: Tanker overturns on divider, disaster averted)  
- ಅಪಘಾತ

ಉಚ್ಚಿಲ : ಡಿವೈಡರ್‌ ಮೇಲೇರಿದ ಟ್ಯಾಂಕರ್‌, ತಪ್ಪಿದ ಅನಾಹುತ (Uchila: Tanker overturns on divider, disaster averted)  

Share: ಉಚ್ಚಿಲ : ಡಿವೈಡರ್‌ ಮೇಲೇರಿದ ಟ್ಯಾಂಕರ್‌, ತಪ್ಪಿದ ಅನಾಹುತ ಕ್ರೇನ್‌ ಬಳಸಿ ಟ್ಯಾಂಕರ್‌ ತೆರವುಗೊಳಿಸಿದ ಹೆಜಮಾಡಿ ಟೋಲ್ ಸಿಬ್ಬಂದಿ     (Uchila) ಉಚ್ಚಿಲ : ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರೊಂದು ಡಿವೈಡರ್ ಏರಿದ ಘಟನೆ ಶನಿವಾರ ಬೆಳಗ್ಗಿನ ಜಾವ ಉಚ್ಚಿಲ ಅನಾಫ್‌ ಮಸೀದಿ ಮುಂಭಾಗ ರಾ.ಹೆ. 66ರಲ್ಲಿ ಘಟಿಸಿದೆ.     40 ಸಾವಿರ ಲೀಟರ್‌ ಇಥೇನ್ ಆಯಿಲ್ ಹೇರಿಕೊಂಡು ಬಿಜಾಪುರದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್‌ ಏಕಾಏಕಿ ಪೂರ್ವ ಬದಿಯ ಡಿವೈಡರ್‌ ಮೇಲೇರಿದೆ. ಈ ಸಂದರ್ಭ […]

  (Uchila) ಉಚ್ಚಿಲ : ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರೊಂದು ಡಿವೈಡರ್ ಏರಿದ ಘಟನೆ ಶನಿವಾರ ಬೆಳಗ್ಗಿನ ಜಾವ ಉಚ್ಚಿಲ ಅನಾಫ್‌ ಮಸೀದಿ ಮುಂಭಾಗ ರಾ.ಹೆ. 66ರಲ್ಲಿ ಘಟಿಸಿದೆ. 

   40 ಸಾವಿರ ಲೀಟರ್‌ ಇಥೇನ್ ಆಯಿಲ್ ಹೇರಿಕೊಂಡು ಬಿಜಾಪುರದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್‌ ಏಕಾಏಕಿ ಪೂರ್ವ ಬದಿಯ ಡಿವೈಡರ್‌ ಮೇಲೇರಿದೆ. ಈ ಸಂದರ್ಭ ವಾಹನಗಳು ಇಲ್ಲದ ಪರಿಣಾಮ ಸಂಭಾವ್ಯ ದುರ್ಘಟನೆಯೊಂದು ತಪ್ಪಿದೆ.

   ಹೆಜಮಾಡಿ ಟೋಲ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕ್ರೇನ್‌ ಮೂಲಕ ಟ್ಯಾಂಕರನ್ನು ತೆರವುಗೊಳಿಸಿದ್ದಾರೆ.

   ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.