Tag: padubidri police station

ಅಪಘಾತ

ಎರ್ಮಾಳು ತೆಂಕ ; ಟೆಂಪೋ ಕಂಟೈನರ್‌ ಡಿಕ್ಕಿ, ಟೆಂಪೋ ಚಾಲಕನಿಗೆ ಗಾಯ(Yermalu Tenka; Tempo collides with container, tempo driver injured)

ಎರ್ಮಾಳು ತೆಂಕ ; ಟೆಂಪೋ ಕಂಟೈನರ್‌ ಡಿಕ್ಕಿ, ಟೆಂಪೋ ಚಾಲಕನಿಗೆ ಗಾಯ ಜನಾರ್ಧನ ಹೋಟೆಲ್ ಎದುರು ಗುರುವಾರ ಬೆಳಿಗ್ಗೆ ನಡೆದ ಘಟನೆ (Yermal) ಎರ್ಮಾಳು: ಎರ್ಮಾಳು ತೆಂಕ ರಾ. ಹೆ ೬೬ ಜನಾರ್ಧನ ಹೋಟೆಲ್ ಎದುರು ಟೆಂಪೋ ಮತ್ತು ಕಂಟೇನರ್ ಡಿಕ್ಕಿಯಲ್ಲಿ ಟೆಂಪೋ ಚಾಲಕ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಂಟೇನರಿಗೆ ಟೆಂಪೋ ಹಿಂದಿನಿಂದ ಗುದ್ದಿದೆ.  ಎರಡು ವಾಹನಗಳ ಅಪಘಾತದಲ್ಲಿ ಟೆಂಪೋ ಚಾಲಕ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಕಾರದಲ್ಲಿ ಸರಿ […]

PROBLEMS

  ಸರ್ವಿಸ್ ರಸ್ತೆ ಮಧ್ಯೆಯೇ ಎಕ್ಸ್ ಪ್ರೆಸ್ ಬಸ್ ನಿಲುಗಡೆ : ಸಾರ್ವಜನಿಕರು, ರಿಕ್ಷಾ ಚಾಲಕರಿಂದ ತರಾಟೆ (Express bus stops in the middle of service road: Public, rickshaw drivers clash)

  ಸರ್ವಿಸ್ ರಸ್ತೆ ಮಧ್ಯೆಯೇ ಎಕ್ಸ್ ಪ್ರೆಸ್ ಬಸ್ ನಿಲುಗಡೆ : ಸಾರ್ವಜನಿಕರು, ರಿಕ್ಷಾ ಚಾಲಕರಿಂದ ತರಾಟೆ    ಪೊಲೀಸರಿಂದ, ರಿಕ್ಷಾ ಚಾಲಕರು, ಸಾರ್ವಜನಿಕರಿಂದ ತೀವ್ರ ತರಾಟೆ (Padubidri) ಪಡುಬಿದ್ರಿ : ಎಕ್ಸ್ ಪ್ರೆಸ್ ಬಸ್ಸೊಂದು ಸರ್ವಿಸ್ ರಸ್ತೆ ಮಧ್ಯೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ಸಂದರ್ಭ ಇತರ ವಾಹನಗಳಿಗೆ ತೊಂದರೆಯಾಗಿ ಸಾರ್ವಜನಿಕರು ಮತ್ತು ರಿಕ್ಷಾ ಚಾಲಕರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಡುಬಿದ್ರಿ ಜಂಕ್ಷನ್ ಸಮೀಪ  ಭಾನುವಾರ ಘಟಿಸಿದೆ.   ಭಾನುವಾರ ವಾದ್ದರಿಂದ ಮೊದಲೇ ವಾಹನ […]

ಅಪರಾಧ

ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು (Udupi MLA makes derogatory remarks against Rahul Gandhi: Complaint filed)

ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ ಕಾಪು ಯುವ ಕಾಂಗ್ರೆಸ್ ವತಿಯಿಂದ ದೂರು   (Padubidri) ಪಡುಬಿದ್ರಿ : ಲೋಕಸಭಾ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾಪು ಯುವ ಕಾಂಗ್ರೆಸ್ ವತಿಯಿಂದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್ ನೇತೃತ್ವದಲ್ಲಿ ಪಡುಬಿದ್ರಿ ಠಾಣೆಗೆ  ದೂರು ನೀಡಲಾಯಿತು. ಇತ್ತೀಚೆಗೆ ಉಡುಪಿ […]

ಅಪಘಾತ

ಪಣಿಯೂರು: ಸ್ಕೂಟಿಗೆ ನೀರು ಸಾಗಾಟದ ಟ್ಯಾಂಕರ್‌ ಡಿಕ್ಕಿ, ಯುವಕ ಸಾವು (Paniyur: A young man died after a water tanker collided with a scooty)

ಪಣಿಯೂರು: ಸ್ಕೂಟಿಗೆ ನೀರು ಸಾಗಾಟದ ಟ್ಯಾಂಕರ್‌ ಡಿಕ್ಕಿ, ಯುವಕ ಸಾವು   ಪೆಜತ್ತಕಟ್ಟೆ ಬಳಿಯ ಕೃಷ್ಣ ಕೃಪಾ ಮನೆಯ ಕೃಷ್ಣ ಮೂಲ್ಯ ಮೃತ ಯುವಕ (Padubidri) ಪಡುಬಿದ್ರಿ: ನೀರು ಸಾಗಾಟದ ಟ್ಯಾಂಕರ್ ರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರ ‌ಮೃತಪಟ್ಟ ಧಾರುಣ ಘಟನೆ ಮಂಗಳವಾರ ಬೆಳಿಗ್ಗೆ ಪಣಿಯೂರುಕಂಚುಗರ ಕೇರಿ ತಿರುವಿನಲ್ಲಿ ಘಟಿಸಿದೆ.    ಪಣಿಯೂರು ಬಳಿಯ ಪೆಜತ್ತಕಟ್ಟೆ ಬಳಿಯ ಕೃಷ್ಣ ಕೃಪಾ ಮನೆಯ ಕೃಷ್ಣ ಮೂಲ್ಯ (22) ಮೃತ ಸ್ಕೂಟಿ ಸವಾರ.  ಕೃಷ್ಣ ಪಣಿಯೂರಿಗೆ ಹಾಲು ಖರೀದಿಗೆ […]

ಅಪಘಾತ

ಉಚ್ಚಿಲ : ಮಹಿಳೆಯರಿಬ್ಬರಿಗೆ ಕಾರು ಡಿಕ್ಕಿ, ಒಬ್ಬಾಕೆ ಸಾವು (Uchilla: Two women hit by car, one dies)

ಉಚ್ಚಿಲ : ಮಹಿಳೆಯರಿಬ್ಬರಿಗೆ ಕಾರು ಡಿಕ್ಕಿ, ಒಬ್ಬಾಕೆ ಸಾವು. ಮಹಾಲಕ್ಷ್ಮೀ ದೇಗುಲದ ಎದುರು ರಾಹೆ 66 ರಲ್ಲಿ ನಡೆದ ಘಟನೆ.   (Padubidri) ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ‌ 66ರ ಪೂರ್ವ ಬದಿಯಿಂದ ಪಶ್ಚಿಮ ಬದಿಗೆ ದಾಟಲು ಡಿವೈಡರ್‌ ಬಳಿ ನಿಂತಿದ್ದ ಈರ್ವರು ಮಹಿಳೆಯರಿಗೆ ಶುಕ್ರವಾರ ರಾತ್ರಿಯ ವೇಳೆ ಕಾರೊಂದು ಢಿಕ್ಕಿಯಾದ ಘಟನೆ ಘಟಿಸಿದೆ.   ಸಾಸ್ತಾನದ ನಿವಾಸಿ ಮಮತಾ(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಮಹಿಳೆಗೂ ಗಾಯಗಳಾಗಿದ್ದು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತಾಗಿ […]

ಅಪರಾಧ

ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಮೋಸ ಗೊಳಿಸಿದ ಪ್ರಕರಣ (Padubidri: Woman cheated by giving fake gold)

ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಮೋಸ ಗೊಳಿಸಿದ ಪ್ರಕರಣ ಓರ್ವ ಮಹಿಳಾ ಆರೋಪಿಸೆರೆ, ಮತ್ತೋರ್ವ ಆರೋಪಿಗಾಗಿ ಶೋಧ (Padubidri) ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಸುಮಾರು 2 ಪವನ್ ತೂಕದ 1.5 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ರೂ. 6000 ನಗದು ಪಡೆದು ಪರಾರಿಯಾದ ಪ್ರಕರಣದ ಓರ್ವ ಮಹಿಳಾ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ.   2026ರ ಜ. 13ರಂದು ಮಧ್ಯಾಹ್ನದ ಸಮಯ ಪಡುಬಿದ್ರಿ ಹಳೆ […]

Crime

ಉಚ್ಚಿಲ : ಹಾವೇರಿ ಮೂಲದ ಕೂಲಿ ಕಾರ್ಮಿಕ ನಾಪತ್ತೆ (Uchila: A laborer from Haveri has gone missing

ಉಚ್ಚಿಲ : ಹಾವೇರಿ ಮೂಲದ ಕೂಲಿ ಕಾರ್ಮಿಕ ನಾಪತ್ತೆ ಪಡುಬಿದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲು  (Padubidri) ಪಡುಬಿದ್ರಿ : ಹಾವೇರಿ ಮೂಲದ ಕೂಲಿ ಕಾರ್ಮಿಕ  ನಾಪತ್ತೆಯಾದ ಘಟನೆ ಉಚ್ಚಿಲ ಬಡಾ ಗ್ರಾಮದಲ್ಲಿ ‌ಘಟಿಸಿದೆ.   ನಾಪತ್ತೆಯಾದ ವ್ಯಕ್ತಿ ಗುಡ್ಡೆನೆಗೌಡ ಹಾಲನೇಗೌಡ ಹಳೇಗೌಡ (41) ಎಂದು ತಿಳಿದು ಬಂದಿದೆ.  ಗುಡ್ಡೆನೆಗೌಡ  ಸುಮಾರು 10 ವರ್ಷಗಳಿಂದ ಪಡುಬಿದ್ರಿ, ಕಾಪು ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ಎರಡು ಮೂರು ತಿಂಗಳಿಗೊಮ್ಮೆ ತಮ್ಮ ಊರಿಗೆ ಹೋಗಿ ಬರುತ್ತಿದ್ದರು.   ಸುಮಾರು 6 […]

ಅಪರಾಧ

ಪಡುಬಿದ್ರಿ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಸೊತ್ತುಕಳವು(Padubidri: Gold ornaments, property worth lakhs of rupees stolen)

ಪಡುಬಿದ್ರಿ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಸೊತ್ತುಕಳವು   ರೂ. 48 ಲಕ್ಷ ಮೌಲ್ಯದ 70 ಪವನ್ ಚಿನ್ನ, ಭಾರೀ ಮೌಲ್ಯದ ವಾಚ್ ಕಳವು (Padubidri) ಪಡುಬಿದ್ರಿ : ಪಡುಬಿದ್ರಿಯ ದೀನ್ ಸ್ಟ್ರೀಟ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ರೂ.48 ಲಕ್ಷ ಮೌಲ್ಯದ ಚಿನ್ನಾಭರಣ, ಮತ್ತು 50 ಸಾವಿರ ಮೌಲ್ಯದ ವಾಚನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಘಟಿಸಿದೆ.    ಪಡುಬಿದ್ರಿಯ ದೀನ್ ಸ್ಟ್ರೀಟ್ ನಲ್ಲಿರುವ ಅಪ್ತಾಬ್ ಮಂಜಿಲ್ ಹೆಸರಿನ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ […]

ಜೀವನಶೈಲಿ ವ್ಯವಹಾರ

ಎಎಸ್‌ಐ ಆಗಿ ಪದೋನ್ನತಿ ಹೊಂದಿದ ನರೇಶ್‌ ಎನ್ಕೆ(Naresh NK promoted to ASI)

 ಎಎಸ್‌ಐ ಆಗಿ ಪದೋನ್ನತಿ ಹೊಂದಿದ ನರೇಶ್‌ ಎನ್ಕೆ ಎಎಸ್‌ಐ ಆಗಿ ಕೊಲ್ಲೂರು ಠಾಣೆಗೆ ಜನಸ್ನೇಹಿ ಪೊಲೀಸ್‌ (Padubidri) ಪಡುಬಿದ್ರಿ : ಸರಿ ಸುಮಾರು 30 ವರ್ಷಗಳ ಕಾಲ ಜನರೊಂದಿಗೆ ಬೆರೆತು ಜನಸ್ನೇಹಿ ಪೊಲೀಸ್‌ ಎಂಬುದನ್ನು ಸಾಬೀತು ಪಡಿಸಿದನರೇಶ್‌ ಎನ್ಕೆಯವರು ಹೆಡ್‌ ಕಾನ್ಸ್ಟೇಬಲ್‌ ಪದವಿಯಿಂದ ಈಗ ಎಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.    ನರೇಶ್‌ ಎನ್ಕೆಯವರು 1996ರ ಬ್ಯಾಚಿನಲ್ಲಿ ಬೈಂದೂರಿನಲ್ಲಿ ಪೊಲೀಸ್‌ ಹುದ್ದೆಗೆ ಸೇರಿದ್ದಾರೆ. ಆನಂತರ ಕಾರ್ಕಳ ಗ್ರಾಮಾಂತರದಲ್ಲಿ ಸೇವೆ, ಎಕ್ಸೈಸ್‌ ಮತ್ತು ಲಾಟರಿ ನಿಷೇಧ ದಳದಲ್ಲಿ ಸೇವೆ […]

Crime

 ಕೂಲಿ ಕಾರ್ಮಿಕೆ ಮಹಿಳೆಗೆ ಮೋಸ ; ಚಿನ್ನದ ಒಡವೆಯೆಂದು ನಂಬಿಸಿ ನಕಲಿ ಚಿನ್ನ ನೀಡಿ ಪರಾರಿ (Woman, a wage laborer, was cheated; she was given fake gold, believing it to be gold jewelry, and fled.)

  ಕೂಲಿ ಕಾರ್ಮಿಕೆ ಮಹಿಳೆಗೆ ಮೋಸ ; ಚಿನ್ನದ ಒಡವೆಯೆಂದು ನಂಬಿಸಿ ನಕಲಿ ಚಿನ್ನ ನೀಡಿ ಪರಾರಿ ವಿಜಯಪುರ ಮೂಲದ ಸರೂರು ಗ್ರಾಮದ ಮಾಂತೇಶ್‌ ರವರ ಪತ್ನಿ ಬಸಮ್ಮ ಮೋಸ ಹೋದ ಮಹಿಳೆ (Padubidri) ಪಡುಬಿದ್ರಿ : ಇಲ್ಲಿಯ ಠಾಣಾ ವ್ಯಾಪ್ತಿಯ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಓರ್ವ ಪುರುಷ ಮತ್ತು ಮಹಿಳೆ ಕೂಲಿ ಕಾರ್ಮಿಕೆ ಮಹಿಳೆಯೊಬ್ಬರಿಗೆ ಹೆಚ್ಚಿನ ಮೌಲ್ಯದ ಚಿನ್ನವೆಂದು ನಕಲಿ ಚಿನ್ನದ ಸರ ನೀಡಿ ಆಕೆಯಿಂದ 2 ಪವನ್ ಚಿನ್ನದ ಒಡವೆಗಳನ್ನು ಮತ್ತು ರೂ.6 […]

eMedia Kannada  @2025. All Rights Reserved.