• Home  
  • ಕಾಪುವಿನ ದಂಡತೀರ್ಥ ವಿದ್ಯಾ ಸಂಸ್ಥೆ : ಎಸ್‌ ಎಸ್‌ ಎಲ್‌ ಸಿ – ಪಿಯುಸಿ ಯಲ್ಲಿ ಅತ್ಯುತ್ತಮ ಫಲಿತಾಂಶ (Dandatirtha Education society, Kaup: Excellent results in SSLC – PUC)
- ಶಾಲಾ ಕಾಲೇಜು

ಕಾಪುವಿನ ದಂಡತೀರ್ಥ ವಿದ್ಯಾ ಸಂಸ್ಥೆ : ಎಸ್‌ ಎಸ್‌ ಎಲ್‌ ಸಿ – ಪಿಯುಸಿ ಯಲ್ಲಿ ಅತ್ಯುತ್ತಮ ಫಲಿತಾಂಶ (Dandatirtha Education society, Kaup: Excellent results in SSLC – PUC)

Share: ಕಾಪುವಿನ ದಂಡತೀರ್ಥ ವಿದ್ಯಾ ಸಂಸ್ಥೆ : ಎಸ್‌ ಎಸ್‌ ಎಲ್‌ ಸಿ – ಪಿಯುಸಿ ಯಲ್ಲಿ ಅತ್ಯುತ್ತಮ ಫಲಿತಾಂಶ ಕಳೆದ ವರ್ಷ  ದಿವ್ಯಲಕ್ಷ್ಮಿ ರಾಜ್ಯಕ್ಕೆ 10 ನೇ ಸ್ಥಾನ – ಈ ಬಾರಿ ಸಮರ್ಥ್ ಜೋಷಿ ರಾಜ್ಯಕ್ಕೆ 8 ನೇ ಸ್ಥಾನ    (Kaup) ಕಾಪು:  ಕಾಪು- ಉಡುಪಿ ಪರಿಸರದಲ್ಲಿ ದಂಡತೀರ್ಥ ವಿದ್ಯಾ ಸಂಸ್ಥೆಯು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದ್ದು, ಕಳೆದ ಹಲವು ವರ್ಷಗಳಿಂದ ಎಸ್‌ ಎಸ್‌ ಎಲ್‌ ಸಿ – ಪಿಯುಸಿ ಯಲ್ಲಿ ಅತ್ಯುತ್ತಮ ಫಲಿತಾಂಶವನ್ನು […]

   (Kaup) ಕಾಪು:  ಕಾಪು- ಉಡುಪಿ ಪರಿಸರದಲ್ಲಿ ದಂಡತೀರ್ಥ ವಿದ್ಯಾ ಸಂಸ್ಥೆಯು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದ್ದು, ಕಳೆದ ಹಲವು ವರ್ಷಗಳಿಂದ ಎಸ್‌ ಎಸ್‌ ಎಲ್‌ ಸಿ – ಪಿಯುಸಿ ಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ.

   ಕಳೆದ ವರ್ಷ ವಾಣಿಜ್ಯ ವಿಭಾಗದಲ್ಲಿ ದಿವ್ಯಲಕ್ಷ್ಮಿ ರಾಜ್ಯ ಮಟ್ಟದಲ್ಲಿ 10 ನೇ ಸ್ಥಾನ ಹಾಗೂ ಈ ವರ್ಷ ಸಮರ್ಥ್ ಜೋಷಿ ರಾಜ್ಯ ಮಟ್ಟದಲ್ಲಿ 8 ನೇ ಸ್ಥಾನವನ್ನು ಪಡೆದಿರುತ್ತಾರೆ.

   ಈ ವರ್ಷ 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 91 ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾಸಂಸ್ಥೆಗೆ 100% ಫಲಿತಾಂಶ ತಂದಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಡಾ. ಪ್ರಶಾಂತ್ ಶೆಟ್ಟಿ ಹಾಗೂ ಪ್ರಾಂಶುಪಾಲ ಎಂ. ನೀಲಾನಂದ್ ನಾಯ್ಕ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.