• Home  
  •  ಬಂಟಕಲ್‌ ತಾಂತ್ರಿಕ ಕಾಲೇಜಿನ ಪುನೀತ್ ಬೇಕಲ್‌ ರವರಿಗೆ ಪಿ. ಎಚ್. ಡಿ ಪದವಿ (Ph.D. Awarded to Mr. Punith Bekal, SMVITM, Bantakal)
- ಶಾಲಾ ಕಾಲೇಜು

 ಬಂಟಕಲ್‌ ತಾಂತ್ರಿಕ ಕಾಲೇಜಿನ ಪುನೀತ್ ಬೇಕಲ್‌ ರವರಿಗೆ ಪಿ. ಎಚ್. ಡಿ ಪದವಿ (Ph.D. Awarded to Mr. Punith Bekal, SMVITM, Bantakal)

Share:   ಬಂಟಕಲ್‌ ತಾಂತ್ರಿಕ ಕಾಲೇಜಿನ ಪುನೀತ್ ಬೇಕಲ್‌ ರವರಿಗೆ ಪಿ. ಎಚ್. ಡಿ ಪದವಿ ಡಾಕ್ಟರೇಟ್ ಪದವಿ ನೀಡಿದ ಮಣಿಪಾಲ ವಿಶ್ವವಿದ್ಯಾನಿಲಯ  (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪುನೀತ್ ಬೇಕಲ್‌ ರವರು ಸೆಂಟ್ರಲ್‌ ಯುನಿವರ್ಸಿಟಿ ಆಫ್‌ ಕರ್ನಾಟಕ, ಕಲಬುರ್ಗಿಇಲ್ಲಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಫ್ರೊಫೆಸರ್‌ ಡಾ. ಪ್ರಮೋದ್‌ ಕುಮಾರ್‌ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆ್ಯನ್‌ಎನರ್ಜಿ ಎಫೀಶಿಯಂಟ್ ಪ್ರೋಟೊಕಾಲ್‌ ಆ್ಯಂಡ್ ಪ್ರೋಬೆಬಿಲಿಸ್ಟಿಕ್ ಮಾಡೆಲಿಂಗ್ […]

 (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪುನೀತ್ ಬೇಕಲ್‌ ರವರು ಸೆಂಟ್ರಲ್‌ ಯುನಿವರ್ಸಿಟಿ ಆಫ್‌ ಕರ್ನಾಟಕ, ಕಲಬುರ್ಗಿಇಲ್ಲಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಫ್ರೊಫೆಸರ್‌ ಡಾ. ಪ್ರಮೋದ್‌ ಕುಮಾರ್‌ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆ್ಯನ್‌ಎನರ್ಜಿ ಎಫೀಶಿಯಂಟ್ ಪ್ರೋಟೊಕಾಲ್‌ ಆ್ಯಂಡ್ ಪ್ರೋಬೆಬಿಲಿಸ್ಟಿಕ್ ಮಾಡೆಲಿಂಗ್ ಫಾರ್‌ಕ್ವೇರಿ- ಡ್ರಿವೆನ್‌ಐಒಟಿ- ಬೇಸ್ಡ್ ವೈರ್ ಲೆಸ್ ಸೆನ್ಸರ್ ನೆಟ್‌ವರ್ಕ್ಸ್”ಎಂಬ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

  ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ರಾಧಾಕೃಷ್ಣಎಸ್ ಐತಾಳ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಮತ್ತು ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.