• Home  
  • ಉಡುಪಿ ಪರ್ಯಾಯ ಶ್ರೀ ಶೀರೂರು ಕೃಷ್ಣ ಮಠಕ್ಕೆ ಅರಣ್ಯ, ಪರಿಸರ, ಪರಿಸರ ಸಚಿವ ಈಶ್ವರ್ ಖಂಡ್ರೆ ಭೇಟಿ (Forest, Environment and Environment Minister Ishwar Khandre visited Udupi Pariya Sri Sheerur Krishna Mutt)
- ಧಾರ್ಮಿಕ

ಉಡುಪಿ ಪರ್ಯಾಯ ಶ್ರೀ ಶೀರೂರು ಕೃಷ್ಣ ಮಠಕ್ಕೆ ಅರಣ್ಯ, ಪರಿಸರ, ಪರಿಸರ ಸಚಿವ ಈಶ್ವರ್ ಖಂಡ್ರೆ ಭೇಟಿ (Forest, Environment and Environment Minister Ishwar Khandre visited Udupi Pariya Sri Sheerur Krishna Mutt)

Share:  ಉಡುಪಿ ಪರ್ಯಾಯ ಶ್ರೀ ಶೀರೂರು ಕೃಷ್ಣ ಮಠಕ್ಕೆ ಅರಣ್ಯ, ಪರಿಸರ, ಪರಿಸರ ಸಚಿವ ಈಶ್ವರ್ ಖಂಡ್ರೆ ಭೇಟಿ ಸಚಿವರನ್ನು ಗೌರವಿಸಿದ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ (Udupi) ಉಡುಪಿ: ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಸಂದರ್ಭದಲ್ಲಿ ಕರ್ನಾಟಕದ ಅರಣ್ಯ ಪರಿಸರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆಯವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.   ಈ ಸಂದರ್ಭ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ಶ್ರೀ ಕೃಷ್ಣ […]

(Udupi) ಉಡುಪಿ: ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಸಂದರ್ಭದಲ್ಲಿ ಕರ್ನಾಟಕದ ಅರಣ್ಯ ಪರಿಸರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆಯವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.

  ಈ ಸಂದರ್ಭ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಿದರು.

  ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್  ಕಾಂಚನ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.