• Home  
  • ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ (K. R. Patkar re-elected as President of Shirva Santmeri P. P. College, Alumni Association)
- ಸಂಘ, ಸಂಸ್ಥೆಗಳು

ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ (K. R. Patkar re-elected as President of Shirva Santmeri P. P. College, Alumni Association)

Share: ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ ಕಾರ್ಯದರ್ಶಿಯಾಗಿ ಮೋಹನ್ ನೊರೋನ್ಹಾ,  ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್ ಆಯ್ಕೆ  (Shirva) ಶಿರ್ವ: ಶಿರ್ವ ಸಂತಮೇರಿ  ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಪುನಾರಾಯ್ಕೆಯಾಗಿದ್ದಾರೆ.  2026- 27 ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.   ಗೌರವ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ […]

 (Shirva) ಶಿರ್ವ: ಶಿರ್ವ ಸಂತಮೇರಿ  ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಪುನಾರಾಯ್ಕೆಯಾಗಿದ್ದಾರೆ.

 2026- 27 ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

  ಗೌರವ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ ಪ್ರೊ.  ಜಯಶಂಕರ್ ಕೆ, ಉಪಾಧ್ಯಕ್ಷರಾಗಿ ಡಾ. ಗೈನಲ್ ಡಿ’ಮೆಲ್ಲೋ, ಕಾರ್ಯದರ್ಶಿಯಾಗಿ ಮೋಹನ್ ನೊರೋನ್ಹಾ,  ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್, ಜೊತೆ ಕಾರ್ಯದರ್ಶಿಯಾಗಿ ಕ್ಲಾರ ಪಿರೇರಾ ಆಯ್ಕೆಗೊಂಡರು.

 ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೋರ್ಬಾಟ್ ಡಿ’ಸೋಜ, ಮೆಲ್ವಿನ್ ಅರಾನ್ಹಾ, ಅನಿತಾ ಮೆಂಡೋನ್ಸಾ, ಫೆಡ್ರಿಕ್ ಪಿಂಟೊ, ಡೇನಿಸ್ ಮಥಾಯಸ್, ಇರ್ವಿನ್ ಡಿ’ಸೋಜಾ, ವಸಂತ್ ಅಂಚನ್, ಮೆಕ್ಸಿಮ್ ಡಿ’ಸೋಜ, ಮರ್ವಿನ್ ಮೆನೇಜಸ್, ಮನೋಜ್ ಮೆನೇಜಸ್ ಆಯ್ಕೆ ಆದರು.

ಲೆಕ್ಕಪರಿಶೋಧಕರಾಗಿ ರಾಯ್ ಮಥಾಯಸ್ ಪುನರಾಯ್ಕೆಯಾದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.