Tag: K R PATKAR

ಸಹಾಯ ಹಸ್ತ ಸೌಹಾರ್ಧ

ಅಪಘಾತ, ಅನಾರೋಗ್ಯದಿಂದಿರುವವರ ಆಪತ್ಭಾಂಧವ  ಕೆ. ಆರ್ ಪಾಟ್ಕರ್ ಬಂಟಕಲ್ಲು (A savior for those facing accidents or illness KR Pathkar, Bantakal)

ಅಪಘಾತ, ಅನಾರೋಗ್ಯದಿಂದಿರುವವರ ಆಪತ್ಭಾಂಧವ  ಕೆ. ಆರ್ ಪಾಟ್ಕರ್ ಬಂಟಕಲ್ಲು   ಗರಿಷ್ಟ ಮೂರು ತಿಂಗಳ ಅವಧಿಗೆ ಉಪಯೋಗಿಸಲು ನೀಡುತ್ತಿದ್ದು, ಯಾವುದೇ  ಶುಲ್ಕವನ್ನು ಪಡೆಯುತ್ತಿಲ್ಲ. (Shirva) ಶಿರ್ವ: ಅಪಘಾತ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ನಡೆದಾಡಲು ಕಷ್ಟವಾಗುವವರಿಗೆ ಮೆಡಿಕಲ್ ಇಕ್ವಿಪ್ ಮೆಂಟ್ಸ್ ಗಳನ್ನು ಸ್ವಲ್ಪ ಕಾಲದ ಉಪಯೋಗಕ್ಕೆ ಉಚಿತವಾಗಿ ಒಂದು ಸಣ್ಣ ಸಹಾಯ ಎಂಬ ಪರಿಕಲ್ಪನೆಯಲ್ಲಿ ನೀಡುತ್ತಿರುವವರು ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಬಂಟಕಲ್ಲುರವರು.   ಬೇರೆ ಬೇರೆ ಸಂಘ ಸಂಸ್ಥೆಗಳ ಸಮಾಜಮುಖಿ […]

ಸಹಾಯ ಹಸ್ತ

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ನಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ (Lions Club Bantakallu Jasmine extends a helping hand to a child suffering from blood cancer)

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ನಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ    ವೈದ್ಯಕೀಯ , ಸಹಾಯಧನ, ಆಹಾರ ಸಾಮಾಗ್ರಿ ಮತ್ತು ಅಗತ್ಯ ಸಾಮಗ್ರಿ ವಿತರಣೆ    (‌Bantakal) ಬಂಟಕಲ್: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಂಟಕಲ್‌ ಕಟ್ಟಿಂಗೇರಿಯ ಮೂರು ವರುಷದ ಬಾಲಕ ಸುದೀಪ್ ಆಚಾರ್ಯ ನಿಗೆ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಸಹಾಯ ಹಸ್ತಿ ನೀಡಿದೆ.    ವೈದ್ಯಕೀಯ ಚಿಕಿತ್ಸೆಗೆ ರೂಪಾಯಿ 10,000 ನಗದು  ಮತ್ತು ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ನೀಡಿ […]

ಸಂಘ, ಸಂಸ್ಥೆಗಳು

ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ (K. R. Patkar re-elected as President of Shirva Santmeri P. P. College, Alumni Association)

ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ ಕಾರ್ಯದರ್ಶಿಯಾಗಿ ಮೋಹನ್ ನೊರೋನ್ಹಾ,  ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್ ಆಯ್ಕೆ  (Shirva) ಶಿರ್ವ: ಶಿರ್ವ ಸಂತಮೇರಿ  ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಪುನಾರಾಯ್ಕೆಯಾಗಿದ್ದಾರೆ.  2026- 27 ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.   ಗೌರವ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ ಪ್ರೊ.  ಜಯಶಂಕರ್ […]

eMedia Kannada  @2025. All Rights Reserved.