• Home  
  • ಪಾವಂಜೆ ಶ್ರೀವಾಣಿ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ (Pavanje Srivani School students study agriculture)
- ಶಾಲಾ ಕಾಲೇಜು

ಪಾವಂಜೆ ಶ್ರೀವಾಣಿ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ (Pavanje Srivani School students study agriculture)

Share: ಪಾವಂಜೆ ಶ್ರೀವಾಣಿ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ   ಕಲ್ಕರೆಯ ಯುವ ಕೃಷಿಕ ನೌಫಲ್ ಅವರ ಕೃಷಿ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ವಿದ್ಯಾರ್ಥಿಗಳು  (Kinnigoli) ಕಿನ್ನಿಗೋಳಿ: ಕೃಷಿ ಅಧ್ಯಯನ ಪ್ರಯುಕ್ತ ಪಾವಂಜೆ ಶ್ರೀವಾಣಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಎಳತ್ತೂರು ಗ್ರಾಮದ ಕಲ್ಕರೆಯ ಯುವ ಕೃಷಿಕ ನೌಫಲ್ ಅವರ ಕೃಷಿ ತೋಟಕ್ಕೆ ಭೇಟಿ ನೀಡಿ, ಕೃಷಿ ಚಟುವಟಿಕೆ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಂಡರು.   ಈ ಸಂದರ್ಭ ಕೃಷಿಕ ನೌಫಲ್ ಇವರು ಭತ್ತ, ತೆಂಗು, ಕಂಗು […]

 (Kinnigoli) ಕಿನ್ನಿಗೋಳಿ: ಕೃಷಿ ಅಧ್ಯಯನ ಪ್ರಯುಕ್ತ ಪಾವಂಜೆ ಶ್ರೀವಾಣಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಎಳತ್ತೂರು ಗ್ರಾಮದ ಕಲ್ಕರೆಯ ಯುವ ಕೃಷಿಕ ನೌಫಲ್ ಅವರ ಕೃಷಿ ತೋಟಕ್ಕೆ ಭೇಟಿ ನೀಡಿ, ಕೃಷಿ ಚಟುವಟಿಕೆ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಂಡರು.

  ಈ ಸಂದರ್ಭ ಕೃಷಿಕ ನೌಫಲ್ ಇವರು ಭತ್ತ, ತೆಂಗು, ಕಂಗು ಹಾಗೂ ಇನ್ನಿತರ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು.

   ಈ ಸಂದರ್ಭ ಶಾಲೆಯ ಶಿಕ್ಷಕಿಯರಾದ ರಂಜಿತಾ, ರಕ್ಷಿತಾ, ಪಲ್ಲವಿ, ಪ್ರಜ್ಞಾ, ಶಿವಣ್ಣ ಹಾಗೂ ಸಿಬ್ಬಂದಿಗಳು ಮತ್ತು ಸ್ಥಳೀಯರಾದ ರಫೀಕ್ ಸಾಲೆಮನೆ, ಮುಸ್ತಫಾ, ಹಫೀಝ್, ಝಿಯಾ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.