Tag: sri vani eng mediu scholl havanje

ಶಾಲಾ ಕಾಲೇಜು

ಪಾವಂಜೆ ಶ್ರೀವಾಣಿ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ (Pavanje Srivani School students study agriculture)

ಪಾವಂಜೆ ಶ್ರೀವಾಣಿ ಶಾಲಾ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ   ಕಲ್ಕರೆಯ ಯುವ ಕೃಷಿಕ ನೌಫಲ್ ಅವರ ಕೃಷಿ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ವಿದ್ಯಾರ್ಥಿಗಳು  (Kinnigoli) ಕಿನ್ನಿಗೋಳಿ: ಕೃಷಿ ಅಧ್ಯಯನ ಪ್ರಯುಕ್ತ ಪಾವಂಜೆ ಶ್ರೀವಾಣಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಎಳತ್ತೂರು ಗ್ರಾಮದ ಕಲ್ಕರೆಯ ಯುವ ಕೃಷಿಕ ನೌಫಲ್ ಅವರ ಕೃಷಿ ತೋಟಕ್ಕೆ ಭೇಟಿ ನೀಡಿ, ಕೃಷಿ ಚಟುವಟಿಕೆ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಂಡರು.   ಈ ಸಂದರ್ಭ ಕೃಷಿಕ ನೌಫಲ್ ಇವರು ಭತ್ತ, ತೆಂಗು, ಕಂಗು ಹಾಗೂ […]

eMedia Kannada  @2025. All Rights Reserved.