• Home  
  • ಸೌಜನ್ಯ ಕೊಲೆ ಪ್ರಕರಣ  ಎಸ್.ಐ.ಟಿ ತನಿಖೆಗೆ ಪ್ರಗತಿಪರ   ಸಂಘಟನೆಗಳಿಂದ ಸಿ ಎಂಗೆ ಆಗ್ರಹ
- ಅಪರಾಧ

ಸೌಜನ್ಯ ಕೊಲೆ ಪ್ರಕರಣ  ಎಸ್.ಐ.ಟಿ ತನಿಖೆಗೆ ಪ್ರಗತಿಪರ   ಸಂಘಟನೆಗಳಿಂದ ಸಿ ಎಂಗೆ ಆಗ್ರಹ

Share: ಬೆಂಗಳೂರು, ಜುಲೈ 28 : ಸೌಜನ್ಯ ಕೊಲೆ ಪ್ರಕರಣವನ್ನು  ಎಸ್.ಐ.ಟಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಪ್ರಗತಿಪರ   ಸಂಘಟನೆಗಳ ಸದಸ್ಯರು ಭೇಟಿ ಮಾಡಿ ಮನವಿ ಮಾಡಿದರು.      ಕೆ.ಎಸ್.ವಿಮಲಾ, ಗೌರಮ್ಮ, ಲಕ್ಷ್ಮಿ ಪ್ರಭಾ ಬೆಳವಂಗಲ, ಡಾ. ಲೀಲಾ ಸಂಪಿಗೆ, ದೇವಿ, ರೂತ್ ಮನೋರಮಾ,  ಅಕ್ಕೈ ಪದ್ಮಶಾಲಿ, ಅಖಿಲಾ, ಬಿ.ಎಂ. ಭಟ್ ,ಭೀಮನಗೌಡ, ಬಸಮ್ಮ, ಸುಮತಿ ಹಾಗೂ  ಲಹರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. Share:

ಬೆಂಗಳೂರು, ಜುಲೈ 28 : ಸೌಜನ್ಯ ಕೊಲೆ ಪ್ರಕರಣವನ್ನು  ಎಸ್.ಐ.ಟಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಪ್ರಗತಿಪರ   ಸಂಘಟನೆಗಳ ಸದಸ್ಯರು ಭೇಟಿ ಮಾಡಿ ಮನವಿ ಮಾಡಿದರು.    

 ಕೆ.ಎಸ್.ವಿಮಲಾ, ಗೌರಮ್ಮ, ಲಕ್ಷ್ಮಿ ಪ್ರಭಾ ಬೆಳವಂಗಲ, ಡಾ. ಲೀಲಾ ಸಂಪಿಗೆ, ದೇವಿ, ರೂತ್ ಮನೋರಮಾ,  ಅಕ್ಕೈ ಪದ್ಮಶಾಲಿ, ಅಖಿಲಾ, ಬಿ.ಎಂ. ಭಟ್ ,ಭೀಮನಗೌಡ, ಬಸಮ್ಮ, ಸುಮತಿ ಹಾಗೂ  ಲಹರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.