Tag: police

ಅಪರಾಧ

ಪಡುಬಿದ್ರಿಯಲ್ಲಿ ತಡರಾತ್ರಿ ಗ್ಯಾಂಗ್ ವಾರ್ ವರದಿ

ಮಾರಕಾಯುಧಗಳಿಂದ ಕೊಲೆಗೆ ಯತ್ನ; ಅಕ್ರಮ ಮರಳುಗಾರಿಕೆಯ ವೈಷಮ್ಯದ ಶಂಕೆ ಪಡುಬಿದ್ರಿ: ಗುಂಪು ವೈಷಮ್ಯದ ಹಿನ್ನಲೆಯಲ್ಲಿ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ ಘಟನೆ ಗುರುವಾರ ತಡರಾತ್ರಿ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ಇರುವ ಸರ್ವಿಸ್ ರಸ್ತೆಯ ರಾಯಲ್ ಶವರ್ಮಾ ಬಳಿ ನಡೆದಿದೆ ಘಟನೆಯ ವಿವರ:ಸಹೋದರರಾದ ಸುಜಿತ್ ಹಾಗೂ ಅಜಿತ್ ತಮ್ಮ ಸ್ನೇಹಿತ ಕರಣ್ ಜೊತೆ ತಡರಾತ್ರಿ ಸರ್ವಿಸ್ ರಸ್ತೆಯಲ್ಲಿರುವ ಪ್ರಣವ್ ಎಂಬಾತನ ಹೋಟೆಲ್ ಗೆ ಬಂದಿದ್ದು, ಈ ಸಂದರ್ಭ ಆರೋಪಿಗಳಾದ ಸೂರಜ್, […]

ಅಪರಾಧ ಮಂಗಳೂರು

ದ.ಕ ದಲ್ಲಿ ದುಬಾರಿ ಬೈಕ್ ಗಳ ಸರಣಿ ಕಳ್ಳತನ

ಮಂಗಳೂರು ಮತ್ತು ಮೂಲ್ಕಿ ಯಲ್ಲಿ ಕಳ್ಳತನ: ಉಡುಪಿಗೆ ಪರಾರಿ ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಒಂದೇ ತಂಡ ದುಬಾರಿ ಬೈಕ್ ಗಳ ಸರಣಿ ಕಳ್ಳತನ ನಡೆಸಿದ್ದು ರಾ.ಹೆ 66 ರ ಮೂಲಕ ಉಡುಪಿ ಜಿಲ್ಲೆಯ ಊರುಗಳಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ದ.ಕ ಜಿಲ್ಲೆಯ ಮೂಲ್ಕಿ ಮತ್ತು ಮಂಗಳೂರಿನಿಂದ ಎರಡು ಆರ್15 ಬೈಕ್ ಕಳವು ಮಾಡಿರುವ ಒಂದೇ ತಂಡ ಉಡುಪಿ ಜಿಲ್ಲೆಯ ಕಾಪು ಮಜೂರು ಮತ್ತು ಉದ್ಯಾವರ ಕಡೆ ಸಾಗಿದ್ದು ನಿಪುಣ ಕಳ್ಳತನ ಗ್ಯಾಂಗ್ […]

ಅಪರಾಧ

ಬಿ.ಸಿ.ರೋಡು: ಖೋಟಾನೋಟು ಚಲಾವಣೆ ಜಾಲ ಬಯಲಿಗೆ, ಇಬ್ಬರ ಬಂಧನ, ಓರ್ವ ಪರಾರಿ (BC Road : Counrefeit circulation network exposed, Two arrest, one escape)

ಬಿ.ಸಿ.ರೋಡು: ಖೋಟಾನೋಟು ಚಲಾವಣೆ ಜಾಲ ಬಯಲಿಗೆ, ಇಬ್ಬರ ಬಂಧನ, ಓರ್ವ ಪರಾರಿ (Bantwala) ಬಂಟ್ವಾಳ:  ಖೋಟನೋಟು ಚಲಾಯಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಬೇಧಿಸಿದ ಬಂಟ್ವಾಳ ನಗರ ಪೊಲೀಸರ‌ ತಂಡ ಕಾಸರಗೋಡು ಮೂಲದ ಆರೋಪಿಗಳಿಬ್ಬರನ್ನು  ಬಂಧಿಸಿದ್ದಾರೆ.   ಸಾರ್ವಜನಿಕರು ನೀಡಿದ ಮಾಹಿತಿಯನ್ನಾಧರಿಸಿ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ನೇತೃತ್ವದ ಪೋಲೀಸರ ತಂಡ ಬಿ.ಸಿ. ರೋಡಿನಲ್ಲಿ ಕಾಸರಗೋಡು ಮೂಲದ ಇಬ್ಬರನ್ನು ಬಂಧಿಸಿದ್ದು,ಈ ಸಂದರ್ಭ ಇನ್ನೋರ್ವ ಆರೋಪಿ ತಲೆ ಮರೆಸಿದ್ದಾನೆ.   ಕಾಸರಗೋಡು ತಾಲೂಕಿನ ಕೂಡ್ಲು ಗ್ರಾಮ ಜುಮ್ಮಾ […]

ಅಪರಾಧ

ಜೆ.ಪಿ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಚಾರ ; ಪೋಲಿಸರಿಗೆ ದೂರು (Slander on Social media network sites against JP Hegde)

ಜೆ.ಪಿ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಚಾರ ; ಪೋಲಿಸರಿಗೆ ದೂರು. (Udupi) ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ (Udupi -Chikka Magaluru Loka sabha Congress Candidate Jayaprakash Hegde) ಅವರ ವಿರುದ್ಧ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಟ್ಟು ಧರ್ಮ, ಧರ್ಮಗಳ ಮಧ್ಯೆ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಆರೋಪಿಗಳು ಹಾಗೂ ಒಂದು ಸಾಮಾಜಿಕ ಜಾಲ ತಾಣದ ಗ್ರೂಪ್ ವಿರುದ್ಧ, ಸಹನಾ […]

ವಿಡಿಯೋ

ಟೈಮಿಂಗ್‌ ವಿವಾದ : ಪಡುಬಿದ್ರಿ ಹೆದ್ದಾರಿಗೆ ಬಸ್‌ ಅಡ್ಡವಿಟ್ಟ ಬಸ್‌ ಚಾಲಕ

ಟೈಮಿಂಗ್ ತಗಾದೆ, ದೂರು ಪ್ರತಿದೂರು: ಹೆದ್ದಾರಿಗೆ ಬಸ್ ಅಡ್ಡ ಇಟ್ಟ ಚಾಲಕ (Driver blocked the bus in Paubidri Highway)  ಟೈಮಿಂಗ್ ತಗಾದೆ, ದೂರು ಪ್ರತಿದೂರು: ಹೆದ್ದಾರಿಗೆ ಬಸ್ ಅಡ್ಡ ಇಟ್ಟ ಚಾಲಕ  ಪಡುಬಿದ್ರಿ, ಎ. 5: ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ಕುರಿತಾಗಿ ನಡೆದಿದ್ದ ವಾಗ್ವಾದ ಮುಂದುವರಿದು ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್‌ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ […]

ಅಪರಾಧ ವಿಡಿಯೋ

ಮಣಿಪಾಲ: ನಾಮಪತ್ರ ಪ್ರಕ್ರಿಯೆ ಶುರು- ಭದ್ರತೆ ನೆಪದಲ್ಲಿ ಸಾರ್ವಜನಿಕರಿಗೆ ರಜತಾದ್ರಿ ಬಳಿ “ಪೊಲೀಸ್” ಕಿರಿಕಿರಿ (Manipal Rajathadri)

ಮಣಿಪಾಲ: ನಾಮಪತ್ರ ಪ್ರಕ್ರಿಯೆ ಶುರು- ಭದ್ರತೆ ನೆಪದಲ್ಲಿ ಸಾರ್ವಜನಿಕರಿಗೆ ರಜತಾದ್ರಿ ಬಳಿ “ಪೊಲೀಸ್” ಕಿರಿಕಿರಿ (Manipala) ಮಣಿಪಾಲ: ಇಂದಿನಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ರಜತಾದ್ರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿತ್ಯ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣಕ್ಕೆ ತಮ್ಮ ಕೆಲಸಕಾರ್ಯಗಳಿಗೆ ಹೋಗುತ್ತಿದ್ದ ಜನರಿಗೆ ಇವತ್ತು ತೊಂದರೆ ಉಂಟಾಯಿತು.   ಸಾರ್ವಜನಿಕರ ಪ್ರವೇಶಕ್ಕೂ ಮುನ್ನ ಪೊಲೀಸರು  ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಕಿರಿಕಿರಿಗೊಳಗಾದ ಸಾರ್ವಜನಿಕರು ಪೊಲೀಸರ ಜೊತೆ […]

ಅಪರಾಧ

ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು  (Uppinangadi: Man drowning in the river water)

ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು    ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಸವಣೂರು ಸಮೀಪದ ಅಂಕತ್ತಡ್ಕದ ಮಂಜುನಾಥ್‌ (35) ಎಂದು ಗುರುತಿಸಲಾಗಿದೆ. ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಮಂಜುನಾಥ್‌ ಮುಳುಗಿದ್ದಾರೆ. ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಆಸುಪಾಸಿನ ಮಂದಿ ಧಾವಿಸಿ ಬಂದು ಹಗ್ಗದ […]

ಅಪರಾಧ

ಉಡುಪಿ: ಮನೆಗೆ ಕಳ್ಳರ ಲಗ್ಗೆ : ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳ ಕಳವು (Theft at Udupi)

ಉಡುಪಿ: ಮನೆಗೆ ಕಳ್ಳರ ಲಗ್ಗೆ : ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳ ಕಳವು (Udupi) ಉಡುಪಿ: ನಗರದ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳನ್ನು ಕಳವುಗೈದ ಘಟನೆ ಸಂಭವಿಸಿದೆ.  76 ಬಡಗಬೆಟ್ಟುವಿನ ಮನೆಯೊಂದರಲ್ಲಿ ರಾತ್ರಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಕಳ್ಳತನವಾದ ವಿಚಾರ ತಿಳಿದಿದೆ. ಕಳ್ಳರು ಅಡುಗೆ ಕೋಣೆಯ ಮಧ್ಯದ ಕಿಟಕಿಯನ್ನು ಮುರಿದು ಟೀಪಾಯ್‌ ಮೇಲೆ ಇಟ್ಟಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್‌, ಸುಮಾರು 8 ಲಕ್ಷ ರೂ.ಮೌಲ್ಯದ […]

ಅಪರಾಧ

ಶಿರ್ವ: ತಾಯಿ-ಮಗು ನಾಪತ್ತೆ: ಪ್ರಕರಣ ದಾಖಲು (Shirva; Mother doughter missing)

ಶಿರ್ವ: ತಾಯಿ-ಮಗು ನಾಪತ್ತೆ: ಪ್ರಕರಣ ದಾಖಲು ಶಿರ್ವ: ಶಿರ್ವ ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್‌ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ಫೆ. 22 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರ ನಗರದಲ್ಲಿರುವ ಶಕೀಲ್‌ ಅವರ ಅಕ್ಕ ಸಿಮ್ರಾನ್‌ ಅವರ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದು, ಪತಿ ಶಕೀಲ್‌ ನೀಡಿದ ದೂರಿನಂತೆ ಶಿರ್ವ ಪೊಲೀಸ್ […]

ಅಪರಾಧ

ಬಿ.ಸಿ.ರೋಡು: ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಸಾವು (BC Road: A scooter rider died in a collision with a tempo)

ಬಿ.ಸಿ.ರೋಡು: ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಸಾವು  ಬಂಟ್ವಾಳ : ತರಕಾರಿ ಸಾಗಾಟದ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟು ಸಹ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ ಸಿ ರೋಡಿನಲ್ಲಿ ಭಾನುವಾರ ಮುಂಜಾನೆ  ಸಂಭವಿಸಿದೆ.ಮೃತ ಸ್ಕೂಟರ್ ಸವಾರನನ್ನು ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರು ನಿವಾಸಿ, ಪ್ರಸ್ತುತ ಪಾಣೆಮಂಗಳೂರು ಸಮೀಪದ ಆಲಡ್ಕ‌ ನಿವಾಸಿ ಅಶ್ರಫ್ (36) ಎಂದು ಗುರುತಿಸಲಾಗಿದೆ.  ಗಾಯಾಳು ಸಹ ಸವಾರನನ್ನು ಆತನ ಸ್ನೇಹಿತ ಆಲಡ್ಕ ನಿವಾಸಿ ತನ್ನೀ‌ರ್ […]

eMedia Kannada  @2025. All Rights Reserved.