• Home  
  • ಮಹೇಶ್ ಮರ್ಣೆಯವರ ಲೀಫ್‌ ಆರ್ಟ್‌ ಮೂಲಕ ನಾಗರಪಂಚಮಿಗೆ ಶುಭ ಹಾರೈಕೆ
- ಪ್ರಚಲಿತ - ವಿಡಿಯೋ

ಮಹೇಶ್ ಮರ್ಣೆಯವರ ಲೀಫ್‌ ಆರ್ಟ್‌ ಮೂಲಕ ನಾಗರಪಂಚಮಿಗೆ ಶುಭ ಹಾರೈಕೆ

Share: ಮಹೇಶ್ ಮರ್ಣೆಯವರ ಲೀಫ್‌ ಆರ್ಟ್‌ ಮೂಲಕ ನಾಗರಪಂಚಮಿಗೆ ಶುಭ ಹಾರೈಕೆ  ಉಡುಪಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಕಾಪು ತಾಲೂಕಿನ ಮಹೇಶ್ ಮರ್ಣೆಯವರ ಅಶ್ವತ್ಥ ಎಲೆಯ ಮೂಲಕ ನಾಗರಪಂಚಮಿಗೆ ಶುಭ ಹಾರೈಸಿದ್ದಾರೆ. ಹುಟ್ಟುಹಬ್ಬ, ರಾಷ್ಟ್ರೀಯ ಹಬ್ಬಗಳು ಸಂದರ್ಭದಲ್ಲಿ ಅಶ್ವತ್ಥ ಎಲೆಯ ಮೇಲೆ ಆರ್ಟ್  ಮಾಡುತ್ತಾರೆ.  ಈ ವರ್ಷ ಹೆಡೆಯೆತ್ತಿದ ಸರ್ಪ ವನ್ನು ಎಲೆಯಲ್ಲಿ ಸೃಷ್ಟಿ ಮಾಡಿದ್ದಾರೆ. ಎಲೆಯನ್ನು ಎತ್ತಿ ಹಿಡಿದರೆ ಅದ್ಭುತ ಕಲಾ ದರ್ಶನವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಲೀಫ್ ಆರ್ಟ್ ಎಲ್ಲೆಡೆ […]

ಮಹೇಶ್ ಮರ್ಣೆಯವರ ಲೀಫ್‌ ಆರ್ಟ್‌ ಮೂಲಕ ನಾಗರಪಂಚಮಿಗೆ ಶುಭ ಹಾರೈಕೆ

 ಉಡುಪಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಕಾಪು ತಾಲೂಕಿನ ಮಹೇಶ್ ಮರ್ಣೆಯವರ ಅಶ್ವತ್ಥ ಎಲೆಯ ಮೂಲಕ ನಾಗರಪಂಚಮಿಗೆ ಶುಭ ಹಾರೈಸಿದ್ದಾರೆ.

ಹುಟ್ಟುಹಬ್ಬ, ರಾಷ್ಟ್ರೀಯ ಹಬ್ಬಗಳು ಸಂದರ್ಭದಲ್ಲಿ ಅಶ್ವತ್ಥ ಎಲೆಯ ಮೇಲೆ ಆರ್ಟ್  ಮಾಡುತ್ತಾರೆ.

 ಈ ವರ್ಷ ಹೆಡೆಯೆತ್ತಿದ ಸರ್ಪ ವನ್ನು ಎಲೆಯಲ್ಲಿ ಸೃಷ್ಟಿ ಮಾಡಿದ್ದಾರೆ.

ಎಲೆಯನ್ನು ಎತ್ತಿ ಹಿಡಿದರೆ ಅದ್ಭುತ ಕಲಾ ದರ್ಶನವಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಈ ಲೀಫ್ ಆರ್ಟ್ ಎಲ್ಲೆಡೆ ವೈರಲ್‌ ಆಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.