• Home  
  • “ಕೃತಿ”ಯ ಕರಗಳಲ್ಲಿ ಅರಳಿದ ರಾಮನ “ಕಲಾಕೃತಿ” (Rama’s “work of art” blossomed in the arms of “Kruthi”)
- ಕರಾವಳಿ

“ಕೃತಿ”ಯ ಕರಗಳಲ್ಲಿ ಅರಳಿದ ರಾಮನ “ಕಲಾಕೃತಿ” (Rama’s “work of art” blossomed in the arms of “Kruthi”)

Share:  “ಕೃತಿ”ಯ ಕರಗಳಲ್ಲಿ ಅರಳಿದ ರಾಮನ “ಕಲಾಕೃತಿ”  ಉಡುಪಿ: ಇದೀಗ ನಮ್ಮ ಭರತ ಭೂಮಿಯಲ್ಲೆಲ್ಲ ಶ್ರೀ ರಾಮನದೇ ಧಾನ್ಯ. ಆಬಾಲ ವೃದ್ಧರಾದಿಯಾಗಿ ಸರ್ವರ ಬಾಯಿಯಲ್ಲಿ ಅವನದೇ ನಾಮ. ಒಂದಷ್ಟು ಶ್ರೀರಾಮನ ಕೀರ್ತನೆ, ಅವನ ಲೀಲೆಗಳ ಭಜನೆ,​ ಅವನ ರೂಪದ ವೇಷಭೂಷಣ,​ ಅವನ‌ ಪೊಗಳುವ ನೃತ್ಯ.​   ಹೀಗೆ ಎಲ್ಲ ಕಡೆಯಲ್ಲೂ ರಾಮನ ಆರಾಧನೆ.​ ಪುಟ್ಟ ಮಕ್ಕಳಿಗೆ ರಾಮಾವತಾರದ ಕಥೆಯನ್ನು ಹೇಳುವುದರೊಂದಿಗೆ ರಾಮನ ಆದರ್ಶ ಗುಣಗಳನ್ನು ಅಳವಡಿಸಿ​ಳ್ಳಲು ಹಿರಿಯರ ಆಶಯ.​   ಹಲವಾರು‌ ಮಕ್ಕಳಂತೆ ಇಲ್ಲೂ ಕೃತಿ (Kruthi) ಎಂಬ ಬಾಲೆ ತನ್ನಿಷ್ಟದ ರಾಮನ ಚಿತ್ರ […]

 “ಕೃತಿ”ಯ ಕರಗಳಲ್ಲಿ ಅರಳಿದ ರಾಮನ “ಕಲಾಕೃತಿ”

 ಉಡುಪಿ: ಇದೀಗ ನಮ್ಮ ಭರತ ಭೂಮಿಯಲ್ಲೆಲ್ಲ ಶ್ರೀ ರಾಮನದೇ ಧಾನ್ಯ. ಆಬಾಲ ವೃದ್ಧರಾದಿಯಾಗಿ ಸರ್ವರ ಬಾಯಿಯಲ್ಲಿ ಅವನದೇ ನಾಮ. ಒಂದಷ್ಟು ಶ್ರೀರಾಮನ ಕೀರ್ತನೆ, ಅವನ ಲೀಲೆಗಳ ಭಜನೆ,​ ಅವನ ರೂಪದ ವೇಷಭೂಷಣ,​ ಅವನ‌ ಪೊಗಳುವ ನೃತ್ಯ.​ 

 ಹೀಗೆ ಎಲ್ಲ ಕಡೆಯಲ್ಲೂ ರಾಮನ ಆರಾಧನೆ.​ ಪುಟ್ಟ ಮಕ್ಕಳಿಗೆ ರಾಮಾವತಾರದ ಕಥೆಯನ್ನು ಹೇಳುವುದರೊಂದಿಗೆ ರಾಮನ ಆದರ್ಶ ಗುಣಗಳನ್ನು ಅಳವಡಿಸಿ​ಳ್ಳಲು ಹಿರಿಯರ ಆಶಯ.​

  ಹಲವಾರು‌ ಮಕ್ಕಳಂತೆ ಇಲ್ಲೂ ಕೃತಿ (Kruthi) ಎಂಬ ಬಾಲೆ ತನ್ನಿಷ್ಟದ ರಾಮನ ಚಿತ್ರ ಬಿಡಿಸಿ ಸಂಭ್ರಮಿಸಿದ್ದಾಳೆ. ಈಕೆ ಉಡುಪಿ ಲಕ್ಷ್ಮೀಂದ್ರ ನಗ​ರ ನಿವಾಸಿ ಪ್ರಶಾಂತ ಭಾಗ್ವತ (Prashant Bhagvath, Vidhya Laxmi Bhagvath) ಮತ್ತು ವಿದ್ಯಾಲಕ್ಷೀ ದಂಪತಿ ಪುತ್ರಿ​.

ಕೃತಿಯ ಭವಿಷ್ಯ ಉಜ್ವಲವಾಗಲಿ ಎಂಬ ಈ ಮೀಡಿಯ ಸಂಸ್ಥೆಯ ಹಾರೈಕೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.