• Home  
  • (Mysuru dasara 2023) ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ (weight lifting championship) ಆಳ್ವಾಸ್‌ನ (alvas moodabidri) ಪುರುಷರ ಮತ್ತು ಮಹಿಳಾ  ತಂಡಗಳಿಗೆ ಸಮಗ್ರ ಪ್ರಶಸ್ತಿ
- ಶಾಲಾ ಕಾಲೇಜು

(Mysuru dasara 2023) ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ (weight lifting championship) ಆಳ್ವಾಸ್‌ನ (alvas moodabidri) ಪುರುಷರ ಮತ್ತು ಮಹಿಳಾ  ತಂಡಗಳಿಗೆ ಸಮಗ್ರ ಪ್ರಶಸ್ತಿ

Share:  ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ ಆಳ್ವಾಸ್‌ನ ಪುರುಷರ ಮತ್ತು ಮಹಿಳಾ  ತಂಡಗಳಿಗೆ ಸಮಗ್ರ ಪ್ರಶಸ್ತಿ ಮೂಡುಬಿದಿರೆ: ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ ನಲ್ಲಿ ಆಳ್ವಾಸ್ ಕಾಲೇಜಿನ  ಪುರುಷರ ಮತ್ತು ಮಹಿಳಾ  ತಂಡಗಳು ಸಮಗ್ರ ಪ್ರಶಸ್ತಿಗೆ ಭಾಜನವಾದವು.   ಪುರುಷರ ವಿಭಾಗದಲ್ಲಿ ಒಟ್ಟು ೬ ಚಿನ್ನ ೩ ಬೆಳ್ಳಿ, ಒಂದು ಕಂಚಿನ ಪದಕ ಪಡೆದು ಈ ಸಾಧನೆ ಮಾಡಿದರೆ, ಮಹಿಳಾ ವಿಭಾಗದಲ್ಲಿ ಒಟ್ಟು ೫ ಚಿನ್ನ, ೫ ಬೆಳ್ಳಿ […]

 ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ ಆಳ್ವಾಸ್‌ನ ಪುರುಷರ ಮತ್ತು ಮಹಿಳಾ  ತಂಡಗಳಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ ನಲ್ಲಿ ಆಳ್ವಾಸ್ ಕಾಲೇಜಿನ  ಪುರುಷರ ಮತ್ತು ಮಹಿಳಾ  ತಂಡಗಳು ಸಮಗ್ರ ಪ್ರಶಸ್ತಿಗೆ ಭಾಜನವಾದವು.

  ಪುರುಷರ ವಿಭಾಗದಲ್ಲಿ ಒಟ್ಟು ೬ ಚಿನ್ನ ೩ ಬೆಳ್ಳಿ, ಒಂದು ಕಂಚಿನ ಪದಕ ಪಡೆದು ಈ ಸಾಧನೆ ಮಾಡಿದರೆ, ಮಹಿಳಾ ವಿಭಾಗದಲ್ಲಿ ಒಟ್ಟು ೫ ಚಿನ್ನ, ೫ ಬೆಳ್ಳಿ ಪಡೆದು ತಂಡ ಪ್ರಶಸ್ತಿ ಪಡೆದುಕೊಂಡಿದೆ.

 ಆಳ್ವಾಸ್‌ನ ಉಷಾ ಎಸ್ ಆರ್ ೮೭ ಕೆಜಿ  ದೇಹತೂಕ ವಿಭಾಗದಲ್ಲಿ ಬೆಸ್ಟ್ ಲಿಫ್ಟರ್ ಪ್ರಶಸ್ತಿಗೆ ಭಾಜನರಾದರು.   ಕ್ರೀಡಾಪಟುಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ (dr. m mohan alva) ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.