Tag: abhilash forester

ಶಾಲಾ ಕಾಲೇಜು

ಪೊಲಿಪು ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಸ್ಯಶ್ಯಾಮಲ ಕಾರ್ಯಕ್ರಮ (Sasya Shyamala program at Polipu Govt PU College)

ಪೊಲಿಪು ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಸ್ಯಶ್ಯಾಮಲ ಕಾರ್ಯಕ್ರಮ (Polipu) ಪೊಲಿಪು:  ಪೊಲಿಪು ಸರಕಾರಿ ಪದವಿಪೂರ್ವ ಕಾಲೇಜು ಇದರ ಸಸ್ಯಶ್ಯಾಮಲ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಗಿಡ ನೆಡುವ, ಪರಿಸರ ಸಂರಕ್ಷಣೆಯ ಬಗ್ಗೆ  ಮಾಹಿತಿ ನೀಡುವ  ಮುಖಾಂತರ ನೆರವೇರಿತು.  ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಪಡುಬಿದ್ರಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಜೀವನದಾಸ ಶೆಟ್ಟಿಯವರು ಗಿಡ ನೆಟ್ಟು, ಮಾಹಿತಿ ನೀಡುವುದರ ಮೂಲಕ ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಿವಲಿಂಗಪ್ಪ, ಹಿರಿಯ ಉಪನ್ಯಾಸಕ ಸುಧಾಕರ್ ಎಂ. ಏ, ಗಸ್ತು ಅರಣ್ಯ ಪಾಲಕ […]

ಅಪಘಾತ

ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ (The dead body of peacock was Found in Uchila NH 66)

ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ ಉಚ್ಚಿಲ: ಉಚ್ಚಿಲ ಸಂತೆ ಮಾರುಕಟ್ಟೆ ಎದುರು ರಾಹೆ 66ರಲ್ಲಿ ಹೆಣ್ಣು ನವಿಲಿನ ಮೃತ ದೇಹವೊಂದು ಭಾನುವಾರ ಬೆಳಿಗ್ಗೆ ಪತ್ತೆ ಆಗಿದೆ. ಹೆಣ್ಣು ನವಿಲಿನ ಮೃತ ದೇಹ ಇದಾಗಿದ್ದು, ಸರಿಸುಮಾರು 8 ವರ್ಷ ಪ್ರಾಯದ್ದಾಗಿರಬೇಕೆಂದು ಅಂದಾಜಿಸಲಾಗಿದೆ. ನವಿಲು ರಸ್ತೆ ದಾಟುತ್ತಿದ್ದ ಸಂದರ್ಭ ಯಾವುದೇ ಅಪರಿಚಿತ ವಾಹನ ಡಿಕ್ಕಿ ಆಗಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮೃತಪಟ್ಟ ನವಿಲಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಅಭಿಲಾಶ್ ಮತ್ತು […]

eMedia Kannada  @2025. All Rights Reserved.