ಮನೋರಂಜನೆ
ರಂಗಭೂಮಿಯ ‘ಮಲೆಗಳ ಮದುಮಗಳು’ ಈಗ ಬೆಳ್ಳಿ ತೆರೆಯ ಭರವಸೆ (The ‘Malegala Madumagalu’ of theatre is now a silver screen promise)
ರಂಗಭೂಮಿಯ ‘ಮಲೆಗಳ ಮದುಮಗಳು’ ಈಗ ಬೆಳ್ಳಿ ತೆರೆಯ ಭರವಸೆ “ಅಕ್ಷತಾ ಮಲ್ನಾಡ್” ನಟನಾ ಪಯಣದ ವಿಶೇಷ ವರದಿ (Bengaluru)ಬೆಂಗಳೂರು: ಪ್ರತಿಭೆಗೆ ಬಡತನವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ ಮಲೆನಾಡಿನ ಕೋಗಿಲೆ ಅಕ್ಷತಾ ಮಲ್ನಾಡ್. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪುಟ್ಟ ಹಳ್ಳಿಯಿಂದ ಬಂದ ಈ ಪ್ರತಿಭೆ, ಇಂದು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ, ಕೇವಲ ಪರಿಶ್ರಮ ಮತ್ತು ನಟನೆಯ ಮೇಲಿನ ಅಪಾರ ಪ್ರೀತಿಯಿಂದ ಅಕ್ಷತಾ ಇಂದು ‘ಸಂಗೀತ […]

