Tag: actor upendra

ಧಾರ್ಮಿಕ

ಕಟೀಲು ಕ್ಷೇತ್ರಕ್ಕೆ ನಟ ಉಪೇಂದ್ರ ಭೇಟಿ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಮೆಚ್ಚುಗೆ (Actor Upendra Visit Kateelu Sri Durgaparameshwari Temple)

ಕಟೀಲು ಕ್ಷೇತ್ರಕ್ಕೆ ನಟ ಉಪೇಂದ್ರ ಭೇಟಿ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಮೆಚ್ಚುಗೆ (Kateelu) ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ ನೀಡಿ, ದೇವರ ದರ್ಶನ ಪಡೆದು, ಅನ್ನದಾನಕ್ಕೆ ಕಾಣಿಕೆ ನೀಡಿದರು.  ಉಪ್ರೇಂದ್ರ ಅವರಿಗೆ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ದೇವರ ಶೇಷವಸ್ತ್ರ ಪ್ರಸಾದ ನೀಡಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ದೇಗುಲದ ಚಟುವಟಿಕೆ, ಶಿಕ್ಷಣಸಂಸ್ಥೆಗಳು, ಸ್ವಚ್ಛತೆಯ ವ್ಯವಸ್ಥೆ, ದೇವಸ್ಥಾನದಲ್ಲಿ ನೀಡುವ ಪ್ರಸಾದಕ್ಕೆ ಪ್ಲಾಸ್ಟಿಕ್ ಬಳಸದೆ ಇರುವ ಬಗ್ಗೆ ಮಾಹಿತಿ ನೀಡಿದರು.   ಆಸಕ್ತಿಯಿಂದ ಈ ಮಾಹಿತಿಗಳನ್ನು ಕೇಳಿಸಿಕೊಂಡ ಉಪೇಂದ್ರ […]

eMedia Kannada  @2025. All Rights Reserved.