ಸಂಘ, ಸಂಸ್ಥೆಗಳು
ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಆರಿಶ್ ನವರಂಗ್ ಆಯ್ಕೆ (Haleangady: Arish Navarang elected as new president of Reliance Association
ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಆರಿಶ್ ನವರಂಗ್ ಆಯ್ಕೆ (Haleyangadi) ಹಳೆಯಂಗಡಿ : ಹಳೆಯಂಗಡಿ ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಇದರ ನೂತನ ಅಧ್ಯಕ್ಷರಾಗಿ ಆರಿಶ್ ನವರಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಕ್ಟರ್ ಬೊಳ್ಳೂರುರವರ ಅಧ್ಯಕ್ಷತೆಯಲ್ಲಿ ರಿಲಯನ್ಸ್ ಭವನದಲ್ಲಿ ನಡೆದ ಸಂಸ್ಥೆಯ 29ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಯಾಸೀನ್ ಪಟೇಲ್, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಟರ್ ಬೊಳ್ಳೂರು, ಕಾರ್ಯದರ್ಶಿಯಾಗಿ ಅಕ್ಸಮ್ ಅಲ್ ಅಕ್ಸಾ, ಲೆಕ್ಕ ಪರಿಶೋಧಕರಾಗಿ ಎಂ.ಎ ಇನ್ಸಲ್, ಮಾಧ್ಯಮ ಉಸ್ತುವಾರಿಯಾಗಿ ಅಬ್ದುಲ್ ಮುಬಾರಕ್, […]

