competition
fastival
ಉಡುಪಿ: 18-08-2024, ಆದಿತ್ಯವಾರ ಮುದ್ದುಕೃಷ್ಣ ಸ್ಪರ್ಧೆ (Udup̧i Kalyanpura : Muddu krishna Competition on 18TH aug)
ಉಡುಪಿ: 18-08-2024, ಆದಿತ್ಯವಾರ ಮುದ್ದುಕೃಷ್ಣ ಸ್ಪರ್ಧೆ ಉಡುಪಿ: ಪದ್ಮಶಾಲಿ ಯುವ ವೇದಿಕೆ, ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆ, ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಸಂತೆಕಟ್ಟೆ ಕಲ್ಯಾಣಪುರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕರಿಗಾಗಿ ಮುದ್ದುಕೃಷ್ಣ ಸ್ಪರ್ಧೆಯನ್ನು 18-08-2024, ಆದಿತ್ಯವಾರ, ಅಪರಾಹ್ನ ಗಂಟೆ 2-30ಕ್ಕೆ, ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧಾ ವಿಭಾಗಗಳು : 2 ವರ್ಷಗಳ ವರೆಗೆ, 2 ವರ್ಷಕ್ಕೆ ಮೇಲ್ಪಟ್ಟು 4 ವರ್ಷಗಳ ವರೆಗೆ, 4 ವರ್ಷಕ್ಕೆ ಮೇಲ್ಪಟ್ಟು 6 […]

