CONGARTULATIONS
ಸಂಘ, ಸಂಸ್ಥೆಗಳು
ಮುಲ್ಕಿ: ಜನವಿಕಾಸ ಸಮಿತಿ ಮೂಲ್ಕಿಯ ನೂತನ ಅಧ್ಯಕ್ಷರಾಗಿ ಅಕ್ಷತಾ ಶೆಟ್ಟಿ ಅವಿರೋಧ ಆಯ್ಕೆ(Mulki: Akshata Shetty elected unopposed as the new president of Jan Vikas Samiti Mulki)
ಮುಲ್ಕಿ: ಜನವಿಕಾಸ ಸಮಿತಿ ಮೂಲ್ಕಿಯ ನೂತನ ಅಧ್ಯಕ್ಷರಾಗಿ ಅಕ್ಷತಾ ಶೆಟ್ಟಿ ಅವಿರೋಧ ಆಯ್ಕೆ (Mulki) ಮುಲ್ಕಿ: ಪುನರೂರು ಪ್ರತಿಷ್ಠಾನ (ರಿ.) ಇದರ ಉಪಸಮಿತಿ ಜನ ವಿಕಾಸ ಸಮಿತಿ ಮೂಲ್ಕಿಯ ನೂತನ ಅಧ್ಯಕ್ಷರಾಗಿ ಅಕ್ಷತಾ ಶೆಟ್ಟಿ ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪುನರೂರು ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷ ದೇವಪ್ರಸಾದ ಪುನರೂರುರವರ ಅಧ್ಯಕ್ಷತೆಯಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಆನಂದ ಮೇಲಾಂಟ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಣೇಶ್ ಭಟ್ ದೇಂದಡ್ಕ, […]

