Tag: ambulence

ಕರಾವಳಿ

 ಮುಂಬೈ ಉದ್ಯಮಿಯಿಂದ ಉಚ್ಚಿಲ ಗ್ರಾಮ ಪಂಚಾಯಿತಿಗೆ ಆಂಬುಲೆನ್ಸ್ ಹಸ್ತಾಂತರ

ಮುಂಬೈ ಉದ್ಯಮಿಯಿಂದ ಉಚ್ಚಿಲ ಗ್ರಾಮ ಪಂಚಾಯಿತಿಗೆ ಆಂಬುಲೆನ್ಸ್ ಹಸ್ತಾಂತರ ಉಡುಪಿ\ ಉಚ್ಚಿಲ: ಮುಂಬೈ ಉದ್ಯಮಿ ಹಾಗೂ ಉಚ್ಚಿಲ ಬಡಾ ಗ್ರಾಮದಲ್ಲಿ ರೆಸಾರ್ಟ್ ಹೊಂದಿರುವ ಕರುಣಾಕರ ಶೆಟ್ಟಿಯವರು ಉಚ್ಚಿಲ ಬಡಾ ಗ್ರಾಮ ಪಂಚಾಯತಿಗೆ ಸುಸಜ್ಜಿತ ಆಂಬುಲೆನ್ಸ್ ನ್ನು ಉಚ್ಚಿಲ ಮಹಾಲಕ್ಷ್ಮಿ ದೇವಳದ ಆವರಣದಲ್ಲಿ ಮಂಗಳವಾರ  ಪಂಚಾಯಿತಿಗೆ ಹಸ್ತಾಂತರಿಸಿದರು.  ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ (Nadoja Dr G. Shankar) ರವರು ಉಚ್ಚಿಲ ಬಡ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ರವರಿಗೆ […]

eMedia Kannada  @2025. All Rights Reserved.