ಜೀವನಶೈಲಿ
“ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿಗೆ ಯಕ್ಷಪ್ರತಿಭೆ ಅನ್ವೇಷ್ ಆರ್. ಶೆಟ್ಟಿ ಆಯ್ಕೆ(Anvesh R Shetty got swsthi siri award)
“ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿಗೆ ಯಕ್ಷಪ್ರತಿಭೆ ಅನ್ವೇಷ್ ಆರ್. ಶೆಟ್ಟಿ ಆಯ್ಕೆ (Bantwala) ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಆಯೋಜಿಸುವ ಸಾಮೂಹಿಕ ವಿವಾಹ ಸಮಾರಂಭದಲ್ಲಿಪ್ರದಾನ ಮಾಡುವ“ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿಯು ಯಕ್ಷಪ್ರತಿಭೆ ಅನ್ವೇಷ್ ಆರ್. ಶೆಟ್ಟಿಯವರಿಗೆ ಒಲಿದು ಬಂದಿದೆ. ಕರಾವಳಿ ಕರ್ನಾಟಕದ ಗಂಡು ಕಲೆಯೆಂದೇ ಖ್ಯಾತವಾದ ಯಕ್ಷಗಾನ ಅದ್ಭುತವಾದ ವಿಶಿಷ್ಟ ಕಲೆ. ಬಹು ಕಲಾವಿಶೇಷತೆಯನ್ನು ಹೊಂದಿದ ಈ ಕಲಾಪ್ರಾಕಾರವನ್ನು ಕರಗತಗೊಳಿಸುವುದು ಸುಲಭ ಸಾಧ್ಯವಲ್ಲ. ನಿರಂತರ ಆಸಕ್ತಿ, ಅಧ್ಯಯನ, ತೊಡಗಿಸಿಕೊಳ್ಳುವುದರಿಂದ ಮಾತ್ರ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ.ಯಕ್ಷರಂಗದಲ್ಲಿ […]

