Tag: ARUN KUMAR PUTTILA

ಅಪರಾಧ

ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಯ ತಾಮ್ರದ ಹೊದಿಕೆ ಕಳವು (Karkala: Copper roofing on the roof of Parashurama Theme Park building stolen)

ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಯ ತಾಮ್ರದ ಹೊದಿಕೆ ಕಳವು ಕಾರ್ಕಳ ಠಾಣೆಗೆ ದೂರು ನೀಡಿದ ಯೋಜನಾ ನಿರ್ದೇಶಕ ಅರುಣ್ ಕುಮಾರ್ (Karkala) ಕಾರ್ಕಳ: ಬೈಲೂರಿನ  ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಅಪಾರ ಪ್ರಮಾಣದ ತಾಮ್ರದ ಹೊದಿಕೆ ಕಳವಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರದ ಯೋಜನೆ ನಿರ್ದೇಶಕ ಅರುಣ್ ಕುಮಾರ್ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      ಕಳ್ಳರು ಯಾವುದೇ ಆಯುಧದಿಂದ ಪಾರ್ಕನ ಮುಖ್ಯ ದ್ವಾರದ  ಬಾಗಿಲನ್ನುಒಡೆದು ಒಳ […]

ಆತ್ಮಹತ್ಯೆ

ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ (Puttur Municipal Council member Ramesh Rai’s body found in drinking water tank)

ಪುತ್ತೂರು ನಗರಸಭಾ ಸದಸ್ಯ‌ ರಮೇಶ್ ರೈ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ  (Bantwala) ಬಂಟ್ವಾಳ: ಗುರುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಪಾಣೆಮಂಗಳೂರಿನ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಶಟ್೯ ತೊರೆದು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ( 55) ಅವರ ಮೃತದೇಹ ನೇತ್ರಾವತಿ ನದಿ ಕಿನಾರೆಯಲ್ಲಿರುವ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಸಂಜೆಯ ವೇಳೆ ಪತ್ತೆಯಾಗಿದೆ.    ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲ್‌ನ ಮಾಲಕರಾಗಿದ್ದು, ಸುಮಾರು 11 […]

protest

ಉಡುಪಿ : ಗೃಹ ಇಲಾಖೆಯ ವೈಫಲ್ಯ ಮರೆಮಾಚಲು ಹಿಂದೂ ಕಾರ್ಯಕರ್ತರ ದಮನ – ಯಶ್ಪಾಲ್‌ ಸುವರ್ಣ ಆಕ್ರೋಶ (Udupi: Hindu activists are being repressed to hide the failure of the Home Department – ​​Yashpal Suvarna is outraged)

ಉಡುಪಿ : ಗೃಹ ಇಲಾಖೆಯ ವೈಫಲ್ಯ ಮರೆಮಾಚಲು ಹಿಂದೂ ಕಾರ್ಯಕರ್ತರ ದಮನ – ಯಶ್ಪಾಲ್‌ ಸುವರ್ಣ ಆಕ್ರೋಶ (Udupi) ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಇಲಾಖೆಯ ಸಂಪೂರ್ಣ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೇ ಹತಾಶಗೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸ್ ದಾಖಲಿಸಿ ದಮನಿಸಲು ಹೊರಟಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಹಿಂದೂ ಮುಖಂಡರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮೇಲೆ ಎಫ್ ಐ ಆರ್ […]

ಅಪರಾಧ

ದ. ಕ ಜಿಲ್ಲೆಯಲ್ಲಿ 36 ಹಿಂದೂ ಮುಖಂಡರಿಗೆ ನೋಟೀಸ್‌ : ಮಹೇಶ್‌ ಶೆಟ್ಟಿ ತಿಮರೋಡಿ, ಅರುಣ್ ಪುತ್ತಿಲ, ಭರತ್ ಕುಮ್ದೇಲ್ ಗಡಿಪಾರಿನ ಲಿಸ್ಟ್‌ನಲ್ಲಿ (Notices to 36 Hindu leaders in D.K district: Mahesh Shetty Timarodi, Arun Puttila, Bharat Kumdel on the list of deportees)

 ದ. ಕ ಜಿಲ್ಲೆಯಲ್ಲಿ 36 ಹಿಂದೂ ಮುಖಂಡರಿಗೆ ನೋಟೀಸ್‌ : ಮಹೇಶ್‌ ಶೆಟ್ಟಿ ತಿಮರೋಡಿ, ಅರುಣ್ ಪುತ್ತಿಲ, ಭರತ್ ಕುಮ್ದೇಲ್ ಗಡಿಪಾರಿನ ಲಿಸ್ಟ್‌ನಲ್ಲಿ (Mangaluru) ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ಕೊಲೆ ಸರಣಿ ಮತ್ತು ಈಗಿನ ರೀತಿಯ ವಾತಾವರಣ ಮುಂದೆಂದೂ ಆಗಬಾರದೆಂದು ಟೊಂಕ ಕಟ್ಟಿರುವ ದಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್‌ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ರೌಡಿ ಹಿನ್ನೆಲೆಯಿರುವ ವ್ಯಕ್ತಿಗಳು, ಮಹೇಶ್ ಶೆಟ್ಟಿ ತಿಮರೋಡಿ, […]

eMedia Kannada  @2025. All Rights Reserved.