ಆಹಾರ
ಕರಾವಳಿ
ಕೋಟ ಪಂಚವರ್ಣ ಸಂಸ್ಥೆ ಆಸಾಡಿ ಒಡ್ರ್ ಕಾರ್ಯಕ್ರಮಕ್ಕೆ ವೈಷ್ಣವಿ ರಕ್ಷಿತ್ ಕುಂದರ್ ಚಾಲನೆ
ಕೋಟ ಪಂಚವರ್ಣ ಸಂಸ್ಥೆ ಆಸಾಡಿ ಒಡ್ರ್ ಕಾರ್ಯಕ್ರಮಕ್ಕೆ ವೈಷ್ಣವಿ. ರಕ್ಷಿತ್ ಕುಂದರ್ ಚಾಲನೆ ಹಿರಿಯರ ಅನುಭವ, ಮಾರ್ಗದರ್ಶನ ಇಂದಿನ ಜನಾಂಗಕ್ಕೆ ಅಗತ್ಯ ಕೋಟ: ಹಿಂದೆ ಆಷಾಢ ಮಾಸ ಅನ್ನುವುದು ಬಹಳ ಕಷ್ಟಕರವಾದ ದಿನಗಳಾಗಿದ್ದವು. ಯಾವುದೇ ಸಂಭ್ರಮಾಚರಣೆಗಳು ನಡೆಯುತ್ತಿದ್ದಿರಿರಲಿಲ್ಲ. ಇಂದು ಅದನ್ನು ನೆನಪಿಸುವ ಅನೇಕ ಕಾರ್ಯಕ್ರಮಗಳು ಹಿರಿಯರಿಂದ ಆಗುತ್ತಿದ್ದು, ಇದು ಯುವಜನಾಂಗಕ್ಕೆ ಅಗತ್ಯವಾಗಿದೆ ಎಂದು ಕೋಟದ ಗೀತಾನಂದ ಟ್ರಸ್ಟ್‌ನ ನಿರ್ದೇಶಕಿ ವೈಷ್ಣವಿ ರಕ್ಷಿತ್ ಕುಂದರ್ ಹೇಳಿದರು. ಕೋಟ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಭಾನವಾರ ಕೋಟದ ಪಂಚವರ್ಣ ಮಹಿಳಾ […]

