Tag: ASHA ANCHAN KATAPADI

social service ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Rotary Club Katapady: Asha Anchan appointed as President, team takes oath)

 ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Katapadi) ಕಟಪಾಡಿ, ಜು.11 : ರೋಟರಿ ಕ್ಲಬ್ ಕಟಪಾಡಿ ಇದರ 24ನೇ ವರ್ಷದ 25-26 ರ ಸಾಲಿನ ನೂತನ ಅಧ್ಯಕ್ಷರಾಗಿ ಆಶಾ ಅಂಚನ್ ಹಾಗೂ ತಂಡದ ಪದಗ್ರಹಣ ಸಮಾರಂಭ ಕಟಪಾಡಿ ಎಸ್‌ವಿಎಸ್ ಕಾಲೇಜು ಅಡಿಟೋರಿಯಂನಲ್ಲಿ ನಡೆಯಿತು. ಪದಪ್ರಧಾನ ಅಧಿಕಾರಿಯಾಗಿದ್ದ 2026-27 ರ ಸಾಲಿನ ಜಿಲ್ಲಾ ಗವರ್ನರ್ ಬಿ.ಎಂ. ಭಟ್‌ ಪದಪ್ರಧಾನ ನಡೆಸಿ, ಲವಲವಿಕೆ ಉತ್ಸಾಹೀ ಅಧ್ಯಕ್ಷರಾಗಿ ಆಶಾ ಅಂಚನ್ ಯಶಸ್ವಿ ಕ್ಲಬ್ ಆಗಿಸಲಿದ್ದಾರೆ ಎಂದರು. […]

ಮನೋರಂಜನೆ

ಅ. 11 : ಕಾಪು ಬಂಟರ ಸಂಘದ ಆವರಣದಲ್ಲಿ ಕಾಪು ರಕ್ಷಣಾಪುರ ಜವನೆರ್ ಸಾರಥ್ಯದ ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ (oct 11 : Pili Parba Tiger Dance Compitition at Kaup Bantara sangha Premises)

ಅ. 11 : ಕಾಪು ಬಂಟರ ಸಂಘದ ಆವರಣದಲ್ಲಿ ಕಾಪು ರಕ್ಷಣಾಪುರ ಜವನೆರ್ ಸಾರಥ್ಯದ ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ (Kaup) ಕಾಪು : ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ ಅಕ್ಟೋಬ‌ರ್ 11 ರಂದು ಮಧ್ಯಾಹ್ನ 3.30 ಗಂಟೆಗೆ ಕಾಪುವಿನ ಬಂಟರ ಸಂಘದ ಆವರಣದಲ್ಲಿ ಆಯೋಜಿಲಾಗಿದೆಂದು ರಕ್ಷಣಾಪುರ ಜವನೆರ್ ಕಾಪು ತಂಡದ ಅಧ್ಯಕ್ಷ ನವೀನ್ ಎನ್ ಶೆಟ್ಟಿ ತಿಳಿಸಿದರು. ಅವರು ಕಾಪು ಪ್ರೆಸ್ […]

social service

ರೋಟರಿ ಕ್ಲಬ್‌ ಕಟಪಾಡಿ ಪದಗ್ರಹಣ (Rotary Club Katapadi Recruitment)

ರೋಟರಿ ಕ್ಲಬ್‌ ಕಟಪಾಡಿ ಪದಗ್ರಹಣ ಕಳೆದ ಎರಡು ದಶಕಗಳಿಂದ ಸಮಾಜಮುಖಿ ಸೇವೆ: ರೋ. ಪಿಡಿಪಿ ಅಭಿನಂದನ ಎ ಶೆಟ್ಟಿ (Katapadi) ಕಟಪಾಡಿ: ಜಾಗತಿಕ ಸೇವಾ ಸಂಸ್ಥೆ ರೋಟರಿ ಸ್ಥಳೀಯವಾಗಿ ವಿಸ್ತರಿಸಲ್ಪಟ್ಟು ಸಮುದಾಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ಕಳೆದ ಎರಡು ದಶಕಗಳಿಂದ ಸಮಾಜಮುಖಿಯಾಗಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕಟಪಾಡಿ ರೋಟರಿ ತನ್ನ ಪರಂಪರೆಯನ್ನು ಮುಂದುವರಿಸಲಿ ಎಂದು ರೋಟರಿ ಜಿಲ್ಲೆ 3182 ಇದರ ಮಾಜಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ರೋ. ಪಿಡಿಪಿ ಅಭಿನಂದನ ಎ ಶೆಟ್ಟಿ […]

eMedia Kannada  @2025. All Rights Reserved.