Tag: ASHA WORKERS ASSOCIATION

ನಿಧನ

ಹೆಜಮಾಡಿಯ ಸಮಾಜಮುಖಿ ಮಹಿಳೆ ಸರೋಜಿನಿ ನಿಧನ ( Sarojini, a social activist from Hejamady, passes away)

ಹೆಜಮಾಡಿಯ ಸಮಾಜಮುಖಿ ಮಹಿಳೆ ಸರೋಜಿನಿ ನಿಧನ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ ಸರೋಜಿನಿ. (Hejamady) ಹೆಜಮಾಡಿ : ಹೆಜಮಾಡಿ ಕೋಡಿಯ ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಅಧ್ಯಕ್ಷರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಸಂಜೀವ ಮಾಸ್ಟರ್ ಅವರ ಧರ್ಮಪತ್ನಿ ಸರೋಜಿನಿ ಅವರು ಆಗಸ್ಟ್ 7ರಂದು, 60ನೇ ವಯಸ್ಸಿನಲ್ಲಿ ನಿಧನರಾದರು.   ಅವರು ಹೆಜಮಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ ಮೂಲಕ ಜನರ ಆರೋಗ್ಯ ಹಾಗೂ ಕಲ್ಯಾಣದ ವಿಚಾರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದರು.   ತಮ್ಮ ವೃತ್ತಿಜೀವನದ […]

PROBLEMS

ಆಶಾ ಕಾರ್ಯಕರ್ತೆಯರು ಪ್ರಾಮಾಣಿಕತೆ, ನಿಯತ್ತಿನಿಂದ ದುಡಿಯುವ ಕಾರ್ಯಕರ್ತರು: ಕೆ ವಿ ಭಟ್ (Asha workers are honeşt regular workers : KV Bhat)

ಆಶಾ ಕಾರ್ಯಕರ್ತೆಯರು ಪ್ರಾಮಾಣಿಕತೆ, ನಿಯತ್ತಿನಿಂದ ದುಡಿಯುವ ಕಾರ್ಯಕರ್ತರು: ಕೆ ವಿ ಭಟ್ (Karkala) ಕಾರ್ಕಳ: ಅತ್ಯಂತ ಪ್ರಮಾಣಕತೆ ಹಾಗೂ ನಿಯತ್ತಿನಿಂದ ದುಡಿಯುವ ಕಾರ್ಯಕರ್ತರಿದ್ದರೆ ಅದು ಅಶಾ ಕಾರ್ಯಕರ್ತರು ಎಂದು ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆವಿ ಭಟ್ ಹೇಳಿದ್ದಾರೆ.  ಅವರು ಶನಿವಾರ ಅನಂತಶಯನ ರೋಟರಿ ಕ್ಲಬ್ ನಲ್ಲಿ ನಡೆದ ಕಾರ್ಕಳ ತಾಲೂಕು  ಆಶಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.  ಇಂದು ಕಡಿಮೆ ವೇತನದಲ್ಲಿ ಅತೀ ಹೆಚ್ಚು ಇಲಾಖೆಯ ಕೆಲಸ ನಿರ್ವಹಿಸುತ್ತಿರುವುದು ಆಶಾ ಕಾರ್ಯಕರ್ತೆಯರು. ಅವರ ಬದುಕು ಜೀವನ […]

eMedia Kannada  @2025. All Rights Reserved.