ಧಾರ್ಮಿಕ
ಕಾರ್ಕಳ : ಮಾಳ ಗ್ರಾಮದ ಧನ್ವಂತರಿ ಯಾಗಕ್ಕೆ ಸಂಸದ ಕೋಟ ಭೇಟಿ (Karkala: MP Kota visits Dhanvantari Yaga in Mala village)
ಕಾರ್ಕಳ : ಮಾಳ ಗ್ರಾಮದ ಧನ್ವಂತರಿ ಯಾಗಕ್ಕೆ ಸಂಸದ ಕೋಟ ಭೇಟಿ ಶ್ರೀನಿವಾಸ ಸಸ್ಯ ನರ್ಸರಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಉಚಿತ ಸಸ್ಯ ವಿತರಿಸಿದ ಸಂಸದ ಕೋಟ (Udupi) ಉಡುಪಿ :ಆರೋಗ್ಯ ಭಾರತಿ ಕಾರ್ಕಳ ಇವರ ವತಿಯಿಂದ ಮಾಳ ಗ್ರಾಮದ ಎಡಪಾಡಿ ತ್ರಿಭುವನ ತೋಟದ ಮನೆಯಲ್ಲಿ ಧನ್ವಂತರಿ ಯಾಗ ನೆರವೇರಿತು. ಉತ್ತರ ಭಾರತದಲ್ಲಿ ದಂತ್ಯರಾಸ್ ಎಂಬ ಹಬ್ಬವನ್ನು ದಕ್ಷಿಣ ಭಾರತದ ಜನರು ಧನಾತ್ರಿಯೋಧಶಿ ಧನ್ವಂತರಿ ಜಯಂತಿ ಎಂದು ಆಚರಿಸುತ್ತಾರೆ. ಇದರ ಪ್ರಯುಕ್ತ ಮಧ್ಯಾಹ್ನ ಮಾಳ ಗ್ರಾಮದ […]

