Tag: ashpak ahammad

ಕರಾವಳಿ

ಜಮೀಯತುಲ್ ಫಲಹ್ ಕಾರ್ಕಳ ಘಟಕದ ಅಧ್ಯಕ್ಷರಾಗಿ ಅಷ್ಪಾಕ್ ಅಹ್ಮದ್ ಆಯ್ಕೆ

ಜಮೀಯತುಲ್ ಫಲಹ್ ಕಾರ್ಕಳ ಘಟಕದ ಅಧ್ಯಕ್ಷರಾಗಿ ಅಷ್ಪಾಕ್ ಅಹ್ಮದ್ ಆಯ್ಕೆ  ಕಾರ್ಕಳ : ಜಮೀಯತುಲ್ ಫಲಹ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಅಷ್ಪಾಕ್ ಅಹ್ಮದ್ ಅವರು ಆಯ್ಕೆಯಾಗಿರುತ್ತಾರೆ ಕಾರ್ಕಳ ಪುರಸಭೆಯ ಬಂಗ್ಲೆಗುಡ್ಡೆ ಕಜೆ ವಾರ್ಡಿನ ಸದಸ್ಯರಾಗಿರುವ ಇವರು ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಉಪಾಧ್ಯಕ್ಷರುಗಳಾಗಿ ಕೆ ಎಸ್ ಮೊಹಮ್ಮದ್ ಖಾಸಿಂ, ಹೈದರ್ ಎಣ್ಣೆಹೊಳೆ, ಕಾರ್ಯದರ್ಶಿಯಾಗಿ ಸಯ್ಯದ್ ಅಬ್ಬಾಸ್, ಜತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಮುಸ್ತಫಾ, ಕೋಶಾಧಿಕಾರಿಯಾಗಿ ಮೊಹಮ್ಮದ್ ಯಾಕೂಬ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, […]

eMedia Kannada  @2025. All Rights Reserved.