ಕ್ರೀಡೆ
ಸಂಘ, ಸಂಸ್ಥೆಗಳು
ಸಂಕಲಕರಿಯ ಅಶ್ವತ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾ ಕೂಟ (Village level volleyball tournament organized by the Ashwat Friends Association of Sankalkar)
ಸಂಕಲಕರಿಯ ಅಶ್ವತ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾ ಕೂಟ ಪಂದ್ಯಾ ಕೂಟ ಉದ್ಘಾಟಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ (Belman) ಬೆಳ್ಮಣ್ : ಅಶ್ವತ್ಥ ಗೆಳೆಯರ ಬಳಗ (ರಿ.) ಉಗ್ಗೆದಬೆಟ್ಟು, ಸಂಕಲಕರಿಯ ಅಶಕ್ತರಿಗೆ ಸಹಾಯಾರ್ಥ ಹಾಗೂ ವೈದ್ಯಕೀಯ ನೆರವಿಗಾಗಿ 5ನೇ ವರ್ಷದ ಗ್ರಾಮೀಣ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ ಉಗ್ಗೆದಬೆಟ್ಟು ಮೈದಾನದಲ್ಲಿ ಜರಗಿತು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ದೀಪ ಪ್ರಜ್ವಲನೆಯ ಮೂಲಕ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. […]

