ಅಥಣಿ : ದೇಸಾಯಿ ಸರ್ಕಲ್ ದತ್ತ ಮಂದಿರ ಕಾಂಪ್ಲೆಕ್ಸ್ ಎದುರಿದೆ ಅಪಾಯಕಾರಿ ಚರಂಡಿ (Athani: Desai Circle Datta Mandir Complex faces dangerous drain)
ಅಥಣಿ : ದೇಸಾಯಿ ಸರ್ಕಲ್ ದತ್ತ ಮಂದಿರ ಕಾಂಪ್ಲೆಕ್ಸ್ ಎದುರಿದೆ ಅಪಾಯಕಾರಿ ಚರಂಡಿ ಪುರಸಭೆ, ತಹಶೀಲ್ದಾರರಿಗೆ ಮತ್ತೆ ಮನವಿ, ತಕ್ಷಣದ ಕ್ರಮಕ್ಕೆ ಆಗ್ರಹ (Athani) ಅಥಣಿ : ಅಥಣಿ ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ದೇಸಾಯಿ ಸರ್ಕಲ್ ಎದುರಿಗಿರುವ ದತ್ತ ಮಂದಿರ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಬೃಹತ್ ಚರಂಡಿಯ ಮುಚ್ಚಳಿಕೆ ಸಂಪೂರ್ಣವಾಗಿ ಮುರಿದುಬಿದ್ದು ಬಲಿಪೀಠವಾಗಿ ಮಾರ್ಪಟ್ಟಿದ್ದರೂ, ಪುರಸಭೆ ಹಾಗೂ ತಾಲೂಕು ಆಡಳಿತ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೋರಾಟಗಾರ ಸಾಮಾಜಿಕ ಹಾಗೂ […]


