Breaking News
ಪಡುಬಿದ್ರಿ ವಿಮಾನ ನಿಲ್ದಾಣ : ವಿಮಾನಯಾನ ಸಚಿವರಿಂದ ಸಂಸದ ಕೋಟಗೆ ಪತ್ರ (Padubidri Airport: Letter from Aviation Minister to MP Kota)
ಪಡುಬಿದ್ರಿ ವಿಮಾನ ನಿಲ್ದಾಣ : ವಿಮಾನಯಾನ ಸಚಿವರಿಂದ ಸಂಸದ ಕೋಟಗೆ ಪತ್ರ ಮತ್ತೆ ಮುನ್ನೆಲೆಗೆ ಬಂದ ಪಡುಬಿದ್ರಿ ವಿಮಾನ ನಿಲ್ದಾಣದ ಕನಸು (Padubidri) ಪಡುಬಿದ್ರಿ: ಕರ್ನಾಟಕ ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ, ಪಡುಬಿದ್ರಿ ಬಳಿಯ ಎರ್ಮಾಳಿನಲ್ಲಿ ಪ್ರಸ್ತಾಪಿಸಲಾದ ವಿಮಾನ ನಿಲ್ದಾಣ ಕೈಗೆತ್ತಿಕೊಳ್ಳಬಹುದಾಗಿದೆ ಎಂದು ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕಾಪು ಶಾಸಕ […]

