ತಂತ್ರಜ್ಞಾನ
ವಿಡಿಯೋ
ಅಂತೂ ಇಂತೂ ಉಚ್ಚಿಲ (uchila) ಹೆದ್ದಾರಿಗೆ ಬೆಳಕಿನ ಭಾಗ್ಯ
ಅಂತೂ ಇಂತೂ ಉಚ್ಚಿಲ ಹೆದ್ದಾರಿಗೆ ಬೆಳಕಿನ ಭಾಗ್ಯ (Udupi \ uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರ ಇಕ್ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಆಗಿ ಒಂದೂವರೆ ವರ್ಷ ಕಳೆದರೂ, ಕಂಬ ಅಳವಡಿಸಿದ್ದರೂ, ಹೆದ್ದಾರಿಗೆ ದಾರಿ ದೀಪದ ಭಾಗ್ಯ ಲಭಿಸಿರಲಿಲ್ಲ. ಕಳೆದ ಒಂದುವರೆ ವರ್ಷದಿಂದ ನಿರಂತರವಾಗಿ ಸಾರ್ವಜನಿಕರು ಹೆದ್ದಾರಿ ಇಲಾಖೆ, ಉಚ್ಚಿಲ ಬಡಾ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ, ದಾರಿ ದೀಪದ ಭಾಗ್ಯ ಲಭಿಸಿರಲಿಲ್ಲ. ತಿಂಗಳ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವ ಕುಮಾರ್ […]

