Tag: BALAKRISHNA BELTHANGADI

Crime

  ಓಡಿಲ್ನಾಳ ಸುಮಂತ್ ಕೊಲೆ ಪ್ರಕರಣ: ಗೃಹ ಸಚಿವರನ್ನು ಭೇಟಿ ಮಾಡಿದ ಪೋಷಕರು (Odilnala Sumanth murder case: Parents meet Home Minister)

ಓಡಿಲ್ನಾಳ ಸುಮಂತ್ ಕೊಲೆ ಪ್ರಕರಣ: ಗೃಹ ಸಚಿವರನ್ನು ಭೇಟಿ ಮಾಡಿದ ಪೋಷಕರು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಭೇಟಿ (Belthangadi) ಬೆಳ್ತಂಗಡಿ: ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ಎಂಬಲ್ಲಿ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ ಸುಮಂತ್ ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಹೋಗುವ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣದ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ,ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಾಲಕನ ಪೋಷಕರು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ […]

ಧಾರ್ಮಿಕ

ಬೆಳ್ತಂಗಡಿ; ಮಕ್ಕಳ ಕುಣಿತ ಭಜನಾ ತಂಡದ  ಮಕ್ಕಳಿಗೆ ಸಮವಸ್ತ್ರ, ತಾಳ ವಿತರಣೆ (Belthangady; Uniforms and tambourines distributed to children of the children’s dance and bhajan team)

ಬೆಳ್ತಂಗಡಿ; ಮಕ್ಕಳ ಕುಣಿತ ಭಜನಾ ತಂಡದ  ಮಕ್ಕಳಿಗೆ ಸಮವಸ್ತ್ರ, ತಾಳ ವಿತರಣೆ  ಸಂದೇಶ್ ಮದ್ದಡ್ಕರವರ ತರಬೇತಿಯ 30 ಮಕ್ಕಳ ಕುಣಿತ ಭಜನಾತಂಡದ ಸದಸ್ಯರಿಗೆ ವಿತರಣೆ (Belthangadi) ಬೆಳ್ತಂಗಡಿ: ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ  ದೇವಸ್ಥಾನದಲ್ಲಿ ಗುರುಗಳಾದ ಸಂದೇಶ್ ಮದ್ದಡ್ಕ ಇವರ ತರಬೇತಿಯಲ್ಲಿ ಕಳೆದ 9 ತಿಂಗಳಿಂದ ತರಬೇತಿ ಪಡೆಯುತ್ತಿರುವ ಸುಮಾರು 30 ಸದಸ್ಯರುಗಳಿರುವ  ತಂಡದ ಮಕ್ಕಳ ಕುಣಿತ ಭಜನಾತಂಡ ದ ಮಕ್ಕಳಿಗೆ ವಿವಿಧ ದಾನಿಗಳ, ಹಾಗೂ ಮಕ್ಕಳ ಪೋಷಕರ ಸಹಕಾರ ದಲ್ಲಿ ಸಮವಸ್ತ್ರ ಹಾಗೂ ಭಜನಾ […]

eMedia Kannada  @2025. All Rights Reserved.