ದೇಶ-ವಿದೇಶ
ರಾಜಕೀಯ
Breaking news…….. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹುದ್ದೆಗೆ ರಾಜೀನಾಮೆ : ದೇಶ ತೊರೆದು ಪಲಾಯನ (Resignation from the post of Prime Minister of Bangladesh: Sheik Haseena fled the Country)
ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹುದ್ದೆಗೆ ರಾಜೀನಾಮೆ : ದೇಶ ತೊರೆದು ಪಲಾಯನ (Bangladesh) ಡಾಕ: ಬಾಂಗ್ಲಾ ದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಈವರೆಗೆ 300ಕ್ಕೂ ಹೆಚ್ಚು ಜನರು ಪ್ರತಿಭಟನಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶದಿಂ ಸೇನಾ ಹೆಲಿಕ್ಯಾಪ್ಟರ್ ನಿಂದ ಪಲಾಯನ ಗೈದಿದ್ದಾರೆ. ಜನವರಿಯಲ್ಲಿ ಪ್ರತಿಪಕ್ಷಗಳು ಬಹಿಷ್ಕರಿಸಿದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದ […]

