ಅಪರಾಧ
ಕುಡಿತದ ಮತ್ತಿನಲ್ಲಿ ಬಿಯರ್ ಬಾಟ್ಲಿಯಿಂದ ಇರಿದು ಚಿಕ್ಕಪ್ಪನ ಕೊಲೆ (Uncle stabbed to death with a beer bottle while drunk)
ಕುಡಿತದ ಮತ್ತಿನಲ್ಲಿ ಬಿಯರ್ ಬಾಟ್ಲಿಯಿಂದ ಇರಿದು ಚಿಕ್ಕಪ್ಪನ ಕೊಲೆ ದೈವದ ತಂಬಿಲ ಸೇವೆಯ ಕಾರ್ಯಕ್ರಮದಲ್ಲಿ ನಡೆದ ಘಟನೆ (Bantwala) ಬಂಟ್ವಾಳ: ಮದ್ಯದ ಮತ್ತಿನಲ್ಲಿ ಸಂಬಂಧಗಳನ್ನೇ ಮರೆತು ಕೊಲೆ ಮಾಡುವಂತ ಘಟನೆಗಳು ಇತ್ತೀಚಿಗಿನ ದಿನಮಾನಸದಲ್ಲಿ ಹೆಚ್ಚಾಗುತ್ತಿದ್ದು, ಬಂಟ್ವಾಳ ತಾಲೂಕಿನಲ್ಲಿ ಇಂತಹದ್ದೇ ಒಂದು ಕೃತ್ಯ ನಡೆದಿದೆ. ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರಾತ್ರಿ ಕುಡಿತದ ಮತ್ತಿನಲ್ಲಿ ಮನೆಗೆ ಬಂದಿದ್ದ ಯುವಕನೋರ್ವ ತನ್ನ ಸ್ವಂತ ಚಿಕ್ಕಪ್ಪನನ್ನೇ ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಕೊಲೆಗೈದ ಘಟನೆ ಘಟಿಸಿದೆ. ವಿಚಿತ್ರವೆಂದರೆ ಅಂದು ರಾತ್ರಿ ಮನೆಯಲ್ಲಿ […]

