ರಾಜಕೀಯ
ಬಂಟ್ವಾಳ ಪುರಸಭೆ : ಕಾಂಗ್ರೆಸ್ – ಎಸ್ ಡಿಪಿಐ ಮೈತ್ರಿ ವಾಸುಪೂಜಾರಿ ಅಧ್ಯಕ್ಷ , ಮೊನೀಶ್ ಆಲಿ ಉಪಾಧ್ಯಕ್ಷ (Bantwala Muncipality : Congress – SDPI Alliance, Vasu Poojary President, Monish Ali Vice President)
ಬಂಟ್ವಾಳ ಪುರಸಭೆ : ಕಾಂಗ್ರೆಸ್ – ಎಸ್ ಡಿಪಿಐ ಮೈತ್ರಿ ವಾಸುಪೂಜಾರಿ ಅಧ್ಯಕ್ಷ , ಮೊನೀಶ್ ಆಲಿ ಉಪಾಧ್ಯಕ್ಷ ಬಂಟ್ವಾಳ: ಮುಂದಿನ ಒಂದು ವರ್ಷ ಎರಡು ತಿಂಗಳ ಅವಧಿಗೆ ಬಂಟ್ವಾಳ ಪುರಸಭೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ – ಎಸ್ ಡಿಪಿಐ ಮೈತ್ರಿ ಮುಂದುವರಿದಿದ್ದು, ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಾಸುಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಎಸ್ ಡಿಪಿಐನ ಮೊನೀಶ್ ಆಲಿ ಕೆಳಗಿನಪೇಟೆ ಅವರು ಆಯ್ಕೆಯಾಗಿದ್ದಾರೆ.ಬಂಟ್ವಾಳ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಗುರುವಾರ ಪುರಸಭೆಯ ಸಭಾಂಗಣದಲ್ಲಿ ನಡೆದಿದ್ದು, ಬಂಟ್ವಾಳ […]

