Tag: bantwala

ಅಪರಾಧ

ಬಂಟ್ವಾಳ, ವಗ್ಗ : ಚಿನ್ನಾಭರಣಗಳ ದೋಚಿದ ಪ್ರಕರಣ: 7 ಆರೋಪಿಗಳ ಬಂಧನ (Bantwala Robbery case; 7 Accused arrested)

ಬಂಟ್ವಾಳ, ವಗ್ಗ : ಚಿನ್ನಾಭರಣಗಳ ದೋಚಿದ ಪ್ರಕರಣ: 7 ಆರೋಪಿಗಳ ಬಂಧನ  ಬಂಟ್ವಾಳ:  ಬಿ.ಸಿ.ರೋಡು- ಪುಂಜಾಲಕಟ್ಟೆ ರಾ.ಹೆ.ಯ  ವಗ್ಗ ಸಮೀಪದ ಮೇನಾಡು ಎಂಬಲ್ಲಿ ಜ.11 ರಂದು ಮುಂಜಾನೆ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿನಾ ಪಿಂಟೋಗ ಚೂರಿ ತೋರಿಸಿ ಚಿನ್ನಾಭರಣಗಳ ದೋಚಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಈ ಸಂಬಂಧಿಸಿದ 7 ಮಂದಿಯನ್ನು  ಬಂಧಿಸಿದ್ದಾರೆ.  ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್‌ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು, ಐಕಳ ಗ್ರಾಮದ ರಾಕೇಶ್‌ ಎಲ್.‌ ಪಿಂಟೋ (29), ಕಡಬ […]

ಅಪರಾಧ

ಅಕ್ಕಿ ಕಳವು ಪ್ರಕರಣ: ಬಂಟ್ವಾಳ ತಾಲೂಕು ಕಚೇರಿಗೆ ಮುತ್ತಿಗೆಗೆ ಯತ್ನ, ಪೊಲೀಸರಿಂದ ತಡೆ (Rice theft case: Attmpt to lay siege to Bantwala Thaluk Office, stopped by police)

ಅಕ್ಕಿ ಕಳವು ಪ್ರಕರಣ: ಬಂಟ್ವಾಳ ತಾಲೂಕು ಕಚೇರಿಗೆ ಮುತ್ತಿಗೆಗೆ ಯತ್ನ, ಪೊಲೀಸರಿಂದ ತಡೆ   ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪೊನ್ನೊಡಿ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಹಂಚಿಕೆಯಾಗುವ ಕೋಟ್ಯಂತರ ರೂ. ಮೌಲ್ಯದ ಸಾವಿರಾರು ಕಿಂಟ್ವಾಲ್ ಅಕ್ಕಿ ಕಳವು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು 2023 ನೇ ಸಾಲಿನ ಅಕ್ರಮ- ಸಕ್ರಮದಲ್ಲಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ‌ ನೀಡುವಂತೆ ಒತ್ತಾಯಿಸಿ ಜಿ. ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರ […]

ಅಪರಾಧ

ಬಿ.ಸಿ.ರೋಡು: ಸರಣಿ ಕಳವು ಪ್ರಕರಣ, ಆರೋಪಿಯ ಬಂಧನ‌ (BC Road : serial theft case accused arrested)     

ಬಿ.ಸಿ.ರೋಡು: ಸರಣಿ ಕಳವು ಪ್ರಕರಣ ; ಆರೋಪಿಯ ಬಂಧನ‌        (Bantwala) ಬಂಟ್ವಾಳ : ಬಿ.ಸಿ. ರೋಡಿನ ಹೃದಯ ಭಾಗದಲ್ಲಿರುವ ಹೊಟೇಲ್ ಸಹಿತ, ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಬಂಧಿತ ಆರೋಪಿಯಾಗಿದ್ದಾನೆ.  ಎರಡು ವಾರಗಳ ಹಿಂದೆ ಬಿ.ಸಿ.ರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ‌ ಕೆಲ ಅಂಗಡಿಗಳಲ್ಲಿ ಲಕ್ಷಾಂತರ ರೂ ನಗದು ಕಳವು ನಡೆದಿತ್ತು. ಈ ಬಗ್ಗೆ ಹೊಟೇಲ್ ಅನಿಯಾ ದರ್ಬಾರ್ […]

ಅಪರಾಧ

ಬಂಟ್ವಾಳ: ಅಕ್ರಮ ಗೋವಾ ಮದ್ಯ ಸಾಗಾಟ‌ ಪತ್ತೆ, ಒರ್ವನ ಬಂಧನ (Bantwala: Illigal liquor found, One arrest)

ಬಂಟ್ವಾಳ: ಅಕ್ರಮ ಗೋವಾ ಮದ್ಯ ಸಾಗಾಟ‌ ಪತ್ತೆ, ಒರ್ವನ ಬಂಧನ  ಬಂಟ್ವಾಳ:  ತಾಲೂಕಿನ ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಿಪುವಿನಿಂದ- ನೆತ್ತಿಲಪದವು  ರಸ್ತೆಯ ಮೂಲಕ ಕೇರಳಕ್ಕೆ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯವನ್ನು‌ ಬಂಟ್ವಾಳ ವಲಯ ಅಬಕಾರಿ ನಿರೀಕ್ಷಕರು ಮತ್ತವರ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಈ ಸಂಬಂಧ ಒರ್ವನನ್ನು ಬಂಧಿಸಲಾಗಿದೆ.  ಉತ್ತರ ಕನ್ನಡ ಜಿಲ್ಲೆಯ‌ ಹೊನ್ನಾವರ ಬಜಾರ್ ರೋಡ್ ನಿವಾಸಿ ರಾಧಕೃಷ್ಣ ಕಾಮತ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ  ಗೂಡ್ಸ್ ವಾಹನ, 114 ಮದ್ಯದ ಪೆಟ್ಟಿಗೆ […]

ಅಪರಾಧ

ರಸ್ತೆ ಅಪಘಾತಕ್ಕೆ ರಂಗಭೂಮಿ ಕಲಾವಿದ ಬಲಿ (Theater artist killed in road accident)

ರಸ್ತೆ ಅಪಘಾತಕ್ಕೆ ರಂಗಭೂಮಿ ಕಲಾವಿದ ಬಲಿ (Bantwala)  ಬಂಟ್ವಾಳ: ರಸ್ತೆ ಅಪಘಾತಕ್ಕೆ  ರಂಗ ಭೂಮಿ ಕಲಾವಿರೋರ್ವರು ಮೃತಪಟ್ಟ ಘಟನೆ  ರವಿವಾರ ಸಂಭವಿಸಿದೆ.ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ. ಬೇಬಿ ಅವರ ಪುತ್ರ ಗೌತಮ್ (26) ಮೃತಪಟ್ವರಾಗಿದ್ದಾರೆ.ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಶನಿವಾರ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮುಂಜಾನೆ ಸುಮಾರು 3 ಗಂಟೆಯ ಹೊತ್ತಿಗೆ ಮನೆಗೆ ವಾಪಾಸಾಗುತ್ತಿದ್ದಾಗ  ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆ ಬಿದ್ದು  ಗೌತಮ್ ಅವರ ತಲೆಗೆ […]

ಅಪರಾಧ

ಬಂಟ್ವಾಳ ಕಾರು ಡಿಕ್ಕಿ: ಯುವತಿ ಮೃತ್ಯು , ಕಾರಿನಲ್ಲಿದ್ದ ಮೂವರು ಪರಾರಿ (Car collision: Young women dies, people in the car escape)

ಬಂಟ್ವಾಳ ಕಾರು ಡಿಕ್ಕಿ: ಯುವತಿ ಮೃತ್ಯು , ಕಾರಿನಲ್ಲಿದ್ದ ಮೂವರು ಪರಾರಿ  (Bantwala) ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪಚ್ಚಿನಡ್ಕ‌ ಎಂಬಲ್ಲಿ ಕಾರೊಂದು ಡಿಕ್ಕಿಯಾಗಿ  ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದ್ದು, ಈ ಘಟನೆಯ ಹಿಂದೆ ಗಾಂಜಾ ಘಾಟು ಅವರಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯ ಕೇಳಿ ಬಂದಿದೆ.ಸ್ಥಳೀಯ ನಿವಾಸಿ ದಿ. ಬಾಸ್ಕರ ಆಚಾರ್ಯ ಅವರ ಪುತ್ರಿ ಚೈತ್ರಾ ( 22) ಮೃತಪಟ್ಟ ದುರ್ದೈವಿ ಯುವತಿಯಾಗಿದ್ದಾಳೆ.  ರಾತ್ರಿ ಸುಮಾರು […]

ಅಪರಾಧ

ಗುಡ್ಡ ಜರಿದು ಮಣ್ಣಿನಡಿ ಸಿಲುಕಿದ ಕಾರ್ಮಿಕರಿಬ್ಬರು ಪಾರು (Two laborers who god struck in the mud, after the hill slide escaped)

ಗುಡ್ಡ ಜರಿದು ಮಣ್ಣಿನಡಿ ಸಿಲುಕಿದ ಕಾರ್ಮಿಕರಿಬ್ಬರು ಪಾರು (Bantwala) ಬಂಟ್ವಾಳ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಸೂರಿಕುಮೇರ್ ಸಮೀಪದ ಕಾಯರಡ್ಕ ಎಂಬಲ್ಲಿ ಶುಕ್ರವಾರ ನಡೆದಿದ್ದು, ಈ ಘಟನೆಯಿಂದ ಇರ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಮಿಕರಾದ ರಾಜೇಶ್ ನಾಯ್ಕ್ ಬಾಯಿಲ (60) ಹಾಗೂ ಉಮೇಶ್ ನಾಯ್ಕ್ ನೆಲ್ಲಿ(40) ಅವರು ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದು,ಇವರನ್ನು ಸ್ಥಳೀಯರು‌ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೆಸಿಂತಾ ಮಾರ್ಟಿಸ್  ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೇಲಿನ‌ಗುಡ್ಡ ಜರಿದು ಬಿದ್ದಿದ್ದು, ಪರಿಣಾಮ‌ ಈ ಇಬ್ಬರು […]

ಅಪರಾಧ

ಪಲ್ಗುಣಿ‌ ನದಿಗೆ ಹಾರಿ‌ ಮಹಿಳೆ ಆತ್ಮಹತ್ಯೆ
(Wemen Scucide at Bantwala)

ಬಂಟ್ವಾಳ: ಸಂಗಬೆಟ್ಟು ಸಮೀಪದಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಮಹಿಳೆಯೋರ್ವರು ಹಾರಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.ಬಂಟ್ವಾಳ ತಾಲೂಕಿನಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.ವೀಟಾ ಅವರು ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಈ ಬಳಿಕ ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆಯಲ್ಲಿ ಇವರ ದ್ವಿಚಕ್ರ ವಾಹನ  ಪತ್ತೆಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ […]

ಅಪರಾಧ

ಉಂಡ ಮನೆಗೆ ಕನ್ನ‌ ಹಾಕಿ ಲಕ್ಷಾಂತರ ರೂ‌. ನಗ – ನಗದು ದೋಚಿರುವ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು: ಆರೋಪಗಳಿಬ್ಬರ ಬಂಧನ (Bantwala rural police arrested a case of robbery: Two Accused Arested)

ಉಂಡ ಮನೆಗೆ ಕನ್ನ‌ ಹಾಕಿ ಲಕ್ಷಾಂತರ ರೂ‌. ನಗ – ನಗದು ದೋಚಿರುವ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು: ಆರೋಪಗಳಿಬ್ಬರ ಬಂಧನ (Bantwala) ಬಂಟ್ವಾಳ: ಉಂಡ ಮನೆಗೆ ಕನ್ನ‌ ಹಾಕಿ ಲಕ್ಷಾಂತರ ರೂ‌ ನಗ – ನಗದು ದೋಚಿರುವ ಪ್ರಕರಣವನ್ನು ಬೇಧಿಸಿರುವ   ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಆರೋಪಗಳಿಬ್ಬರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನು ಮಂಜೇಶ್ವರ ಮೂಲದ ಪ್ರಸ್ತುತ ಪರಂಗಿಪೇಟೆ ಜುಮಾದಿಗುಡ್ಡೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಶ್ರಫ್ ಆಲಿ ಮತ್ತು ಮಂಗಳೂರು ಕಸಬಾ ಬೆಂಗ್ರೆಯ […]

ಆಹಾರ ಕರಾವಳಿ

  ಅಕ್ಷಯಪಾತ್ರದಿಂದ ಹಸಿವು ನೀಗುವುದರ ಜೊತೆ ಪುಣ್ಯ ಸಂಪಾದನೆಯ ಕಾರ್ಯ: ಸುಗುಣೇಂದ್ರ ಶ್ರೀ (Puttige Matadheesha Sugunedra Teertha Swamiji)

ಅಕ್ಷಯಪಾತ್ರದಿಂದ ಹಸಿವು ನೀಗುವುದರ ಜೊತೆ ಪುಣ್ಯ ಸಂಪಾದನೆಯ ಕಾರ್ಯ: ಸುಗುಣೇಂದ್ರ ಶ್ರೀ ಬೆಂಜನಪದವಿನಲ್ಲಿ‌ ಅಕ್ಷಯ ಪಾತ್ರ ಪ್ರತಿಷ್ಠಾನದಿಂದ (Akshya patra, Foundation) ನಿರ್ಮಾಣಗೊಂಡ ಬಿಸಿಯೂಟ ತಯಾರಿ ಘಟಕಕ್ಕೆ ಚಾಲನೆ    ಬಂಟ್ವಾಳ: ಅಕ್ಷಯಪಾತ್ರ ನೀಡುವ ಸಾತ್ವಿಕ ಆಹಾರದ ಮೂಲಕ ಮಕ್ಕಳಿಗೆ ಆದ್ಯಾತ್ಮಿಕ ಸಾಧನೆಯನ್ನು ನೀಡುವ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.ಭಾನುವಾರ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ‌ ನಿರ್ಮಾಣಗೊಂಡಿರುವ  ಮಂಗಳೂರು ಅಕ್ಷಯ ಪಾತ್ರ ಫೌಂಡೇಶನ್ ನ ಅತ್ಯಾಧುನಿಕ ಬಿಸಿಯೂಟ […]

eMedia Kannada  @2025. All Rights Reserved.