Tag: banwala police

ಅಪರಾಧ

ಬಂಟ್ವಾಳ : ಕಳ್ಳರು ಮನೆಗೆ  ನುಗ್ಗಿ ನಗ, ನಗದು ಕಳವು

ಮನೆಗೆ ಕಳ್ಳರು ನಗ್ಗಿ ಲಕ್ಷಾಂತರ ರೂ.ಮೌಲ್ಯದ ನಗ-ನಗದು ದೋಚಿ‌ ಪರಾರಿ‌ಬಂಟ್ವಾಳ: ಯಾರು ಇಲ್ಲದ ವೇಳೆ ಮನೆಯೊಂದರ ಮುಂಬಾಗಿಲಿನ ಚಿಲಕವನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವುಗೈದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವಿನಲ್ಲಿ ನಡೆದಿದೆ.ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಮನೆಯಲ್ಲಿ ಈ‌ಕಳವು ಕೃತ್ಯ ನಡೆದಿದ್ದು, ಸುಮಾರು 3.54 ಲ. ರೂ ಬೆಲೆ ಬಾಳುವ ಚಿನ್ನ ಹಾಗೂ ನಗದು ಕಳವುಗೈಯಲಾಗಿದೆ.‌ಕ್ಯಾಟರಿಂಗ್ ಕೆಲಸ ಮಾಡುತ್ತಿರುವಮಹಮ್ಮದ್ […]

eMedia Kannada  @2025. All Rights Reserved.